
ಅವ್ವ…. ಹಸಿರು ರೆಕ್ಕೆ ಕೆಂಪು ಕೊಕ್ಕಿನ ಗಿಣಿ ಮುದ್ದು ಮುದ್ದಾಗಿ ಮಾತಾಡಿ ಸೂರ್‍ಯಂಗೂ ಚಂದ್ರಂಗೂ ಮಂಕುಬೂದಿಯನೆರಚಿ ಹೂವು, ಎಲೆ, ಗಂಧ ಗಾಳಿಯ ಗಮನ ಎತ್ತೆತ್ತಲೋ ಸೆಳೆದು ಚಿಕ್ಕೆಯ ಬಳಗಕ್ಕೆ ಮಾಯಕಿನ್ನರಿ ನುಡಿಸಿ ಮೈಮರೆಸಿ ನದಿಯೂ ಬೆಟ್ಟವೂ...
ಅದೊಂದು ಅಸಂಗತ ಸಂಪರ್ಕ ಅಸಂಬದ್ಧ ಯಾರದೋ ಸಂತೃಪ್ತಿ, ಯಾರಿಗೋ ಸೌಭಾಗ್ಯ ಬರೆದ ಬ್ರಹ್ಮನಿಗೇನು ಗೊತ್ತು? ತಾಳತಂತಿಗಳಿಲ್ಲದ ವಾದ್ಯ ನುಡಿಸಲಾಗದು: ಆದರೂ ನುಡಿಸಿದವು ಅರ್ಧಮರ್ಧ, ಅಷ್ಟಕಷ್ಟೆ. ಮತ್ತೆ ಕಳಚಿ ಬೀಳುವ ಹಂತ ಸರಿಗೆಗಳು ಸುತ್ತಿಕೊಳ್ಳುತ್ತ ...
ಉದಯಾಸ್ತಮಾನದ ಮಧ್ಯೆ ವರ್ಧನೆ ಕ್ಷಯ ಮರ್ತ್ಯರಿಗೆ ಚಕ್ಷುಗಳಿಂದ ನೋಡುವುದರಿಂದ ನಮ್ಮ ದೃಷ್ಟಿ, ಮನಸ್ಸಿನಿಂದ ಚಿಂತಿಸುವುದರಿಂದ ನಮ್ಮ ಜ್ಞಾನ, ಭೂಮಿಯಲ್ಲಿ ಬದುಕುವುದರಿಂದ ನಮ್ಮ ಆಯಸ್ಸು- ಸೀಮಿತ. ಸೀಮಾಬದ್ಧರು ನಾವು. ಶಕ್ತಿಗ್ರಹ ನೀನು ಬೆಳಗು ಸಂಜೆ...
ಜ್ಞಾನವು ದೊರೆತರೆ ನಾವು ಬದಲಾಗುತ್ತೇವೆ, ಶಿಕ್ಷಣದ ವ್ಯವಸ್ಥೆಯು ನಮಗೆ ಜ್ಞಾನವನ್ನು ಒದಗಿಸುತ್ತದೆ ಎಂದು ನಂಬುವುದು ಎಸ್ ಸರಿ? ಜ್ಞಾನವೆಂದರೆ ಏನು ಎಂಬ ವಿವರಣೆ ಎಲ್ಲ ಕಾಲದಲ್ಲೂ, ಎಲ್ಲ ಸಮಾಜಗಳಲ್ಲೂ ಒಂದೇ ರೀತಿಯಾಗಿ ಇರಲಿಲ್ಲ. ಈ ಮಾತನ್ನು ಒಂದು...
ನನ್ನ ಕಂದಾ ಹಾಲು ಕಂದಾ ಜೇನ ಕಂದಾ ಕುಣಿ ಕುಣಿ ತೊಡೆಯ ಮೇಲೆ ಎದೆಯ ಮೇಲೆ ತಲೆಯ ಮೇಲೆ ಕುಣಿ ಕುಣಿ ನೀನು ಕುಣಿದರೆ ದಣಿವು ಜಾರಿತು ಮೈಯು ಗಮಗಮ ನಾರಿತು. ನಿನ್ನ ಕೈ ಮೈ ಗಂಧ ಗುಡಿಯೈ ಸುಖದ ಸಾಗರ ಸುರಿಯಿತು ನಿನ್ನ ನಗೆಯಲಿ ನೂರು ತಡಸಲು ಭರದಿ ಜೋಜೋ ...















