ಕಳೆದ ಯುಗಾದಿಯಂತಲ್ಲ ಈ ಸಲದ ಯುಗಾದಿ ಕಳೆದ ಯುಗಾದಿ ಹುಸಿಮಳೆಯಂತೆ ಮಿಂಚಿ ಗುಡುಗಿ ಹೊರಟು ಹೋಯಿತು ನೆಲವನ್ನು ತೊಯ್ಯದೆ ಈ ಸಲದ ಯುಗಾದಿ ನಿಜಕ್ಕೂ ಹೊಸ ಯುಗವನ್ನು ತೆರೆಯುವುದು-ಎಂತಲೇ ಹೊಸ ತೀರ್ಮಾನಗಳ ಮಾಡೋಣವೆಂದು ಕುಳಿತರೆ...
ಅಧ್ಯಾಯ ಮೂರು ಭಾರತೀಯ ಚಲನಚಿತ್ರೋದ್ಯಮವು ತನ್ನ ಆರಂಭದ ದಿನಗಳಲ್ಲಿ ಕಥಾವಸ್ತುವಿಗೆ ಸಂಪೂರ್ಣವಾಗಿ ತನ್ನ ಸಂಸ್ಕೃತಿಯಲ್ಲಿ ಸಂಪದ್ಭರಿತವಾಗಿದ್ದ ಪುರಾಣದ ಕತೆಗಳು, ಚಾರಿತ್ರಿಕ ಘಟನೆಗಳು ಮತ್ತು ಜಾನಪದದ ರಮ್ಯಲೋಕವನ್ನೇ ನೆಚ್ಚಿಕೊಂಡಿತ್ತು. ಎಷ್ಟೇ ಆಗಲಿ, ಭಾರತೀಯ ಚಲನಚಿತ್ರರಂಗವು ಆರಂಭದಲ್ಲಿ...
ಅವಳ ಬೆರಳಾಡಿ ಬಣ್ಣಹೂವಾಗುತ್ತದೆ. ಅವಳ ಮೈ ತನ್ನದೇ ನೆನಪುಗಳಲ್ಲಿ ಅರಳುತ್ತದೆ. ಅವಳಿಗೆ ಸದಾ ಕೆಲಸ- ನಮ್ಮ ಮದುವೆ ಉಡುಪು ಹೊಲಿಯುವುದೊಂದೇ, ಪಕ್ಷಿಯ ಹಾಗೆ ಸದಾ ನಮಗೆ ತಿನ್ನಲು ಆಹಾರ ಹುಡುಕುವುದೊಂದೇ. ಬದುಕಲ್ಲಿ ಮುಳ್ಳುಗಳಿದ್ದರೆ ಅವಳೇ...
ಚೈತ್ರದಂಗಳದಲ್ಲಿ ನೀನು ಚೈತ್ರವಾಹಿನಿ ನಿನ್ನ ನಿಲುವೇ ಜೀವನ ಋತು ದರ್‍ಶಿನಿ ಪಾವನ ನಿತ್ಯ ನೂತನ ನವಚೇತನ ಕಿರಣ ನಿನಗೆ ನನ್ನ ನಮನ|| ತಾಯ ಬಸಿರ ಉಸಿರೆ ಹಸಿರ ಬಾಂದಳವೆ ಶಂಗ ನೆಲೆಯ ಮಣಿವ ಸೆರೆಯ...