
ರೊಟ್ಟಿ ಹಸಿವು ಸೇರಿ ಒಂದರೊಳಗೊಂದಾಗಿ ಪರಿಪೂರ್ಣತೆಯ ಅನುಭವ. ಹಸಿವು ಮತ್ತೆ ಆವಿಯಾಗಿ ಪರಿತಪಿಸಿ ರೊಟ್ಟಿಗಾಗಿ ರೊಟ್ಟಿಯೇ ಆಗುವುದು ಅನುಭಾವ....
ಮೊಟ್ಚೆಗಳಿವೆ ಉಪಮೆಗಳಂತೆ ಪ್ರತಿಮೆಗಳಂತಿವೆ ಹೊಟ್ಟೆಗಳು ಅರ್ಥವಿಸ್ತಾರ ಹೆಚ್ಚಿಸುವುದಕ್ಕೆ ವಿಸ್ತೃತ ಕುಂಡೆಯ ಹೆಣ್ಣುಗಳು (ಎಲ್ಲವನ್ನೂ ನೋಡುವುವು ಕವಿಯ ಜಾಗೃತ ಕಣ್ಣುಗಳು) ಗುಂಪಿನ ನಡುವೆ ಬೇಕೆಂತಲೆ ಸಿಕ್ಕು ಮೈಯೊರಸುವ ಮೈಗಳು ನುಡಿದರೆ ಮುತ್ತಿನ...
ಜೀವನದಲ್ಲಿ ಇದ್ದಿದ್ದೇ ನಲಿವೂ ನೋವೂ ಆದರೆ ಯಾವ ಹುತ್ತದಲ್ಲಿ ಯಾವ ಹಾವು ಸುಳಿಸುತ್ತಿ ಕುಳಿತಿದೆಯೆಂದು ತಿಳಿಯುವಷ್ಟರಲ್ಲಿ ಮೆತ್ತಗೆ ಹತ್ತಿರ ಬಂದು ಬೆನ್ನಹತ್ತಿ ಬಿಟ್ಟಿರುತ್ತದೆ ಸಾವು. *****...














