ಕನಸುಗಳು ಚಿಗುರಿಸುವ
ರಾತ್ರಿಗಳೇ
ಬೆಳಕಿಗೇಕೆ
ಕೈ ಚೆಲ್ಲಿಕೊಳ್ಳುತ್ತೀರಿ?
ಎಲ್ಲಾ ಕನವರಿಕೆ, ಊಹೆ, ಭ್ರಮೆ
ಯಾವುದಾದರೇನು ಅಂತಿರಾ?
*****