ಎಲ್ಲ ಹೇಳುತ್ತಾರೆ ನಾನುಹಕ್ಕಿಗಳ ಗಡಿಯಾರನನಗೊ….ಚಿಲಿಪಿಲಿ ಸದ್ದುಕುಲುಕಿ ಎಬ್ಬಿಸಿದಾಗಲೆಎಚ್ಚರ! ನಾನು ಬಂಗಾರದ ರಥದಒಡೆಯ ಎನ್ನುವುದುಕೇವಲ ಉಳ್ಳವರ ಕುಹಕನಾನು ನಿಮ್ಮಂತೆಯೆಬೆಂಕಿಯ ಕಾರ್ಖಾನೆಯಲ್ಲಿಬಡ ಕಾರ್ಮಿಕ ನಾನು ಅಸ್ಪೃಶ್ಯನನ್ನ ಜೊತೆಗೆ ಎದ್ದ...

ಇದೊಂದು ಬೆಳೆಯುತ್ತ ಹೋಗುವ ಹನುಮನ ಬಾಲ. ತಾನು ಬೆಳೆಯುತ್ತಾ, ಬೆಳೆದು ನಿಂತುಳಿದೆಲ್ಲವನ್ನು ಸುಟ್ಟು ಬೂದಿ ಮಾಡುತ್ತದೆ, ಬೂದಿಯನ್ನೆ ಗೊಬ್ಬರ ಮಾಡಿ ಹೊಸ ಬೆಳೆಯ ಬೆಳೆಯುತ್ತದೆ *****...

ಭಾಷಾ ಸಮಿತಿಯ ವರದಿ (ಡಾ| ಗೋಕಾಕ್ ಸಮಿತಿ ವರದಿ) ಸನ್ಮಾನ್ಯ ಶಿಕ್ಷಣ ಸಚಿವರಿಗೆ, ಸಂಸ್ಕೃತವನ್ನು ಪ್ರಥಮಭಾಷೆಗಳ ಪಟ್ಟಿಯಿಂದ ತೆಗೆಯಲು ೧೯೭೯ನೇ ಅಕ್ಟೋಬರ್ ತಿಂಗಳಲ್ಲಿ ಸರ್ಕಾರ ಆದೇಶ ಹೊರಡಿಸಿದುದರಿಂದ ಉಂಟಾದ ವಿವಾದವನ್ನು ತಜ್ಞರ ಸಮಿತಿಗೆ ವಹಿಸಲು...

ಮೆಜೆಸ್ಟಿಕ್! ದಿಕ್ಕು ದಿಕ್ಕುಗಳಿಂದ ನೂರು ಕೆಲಸ ನೂರು ಕನಸು ಹೊತ್ತು ರಾಜಧಾನಿಗೆ ಬಂದವರು, ಮಹಾನಗರದ ಯಾವುದೋ ಮೂಲೆಯ ಸೇರಿಕೊಳ್ಳುವ ಧಾವಂತದವರು, ಗಾಜಿನ ಕೋಣೆಯೊಳಗೆ ನಿಂತ ಮಾಸದ ನಗೆಯ ಹುಡುಗಿ- ಕಾಂಕ್ರೀಟು ರಸ್ತೆಯ ಮೇಲೆ ಸರ್ರನೆ ಸರಿದಾಡುವ ಸಾವ...

ಏಳು ವಾಹನದ ಗೀಳು ಅಂಟಿತ್ತೊ ! ಬೆಳಿಗ್ಗೆ ಅದನ್ನೇರಿಯೇ ಎಚ್ಚರಾಗಿ ರಾತ್ರಿ ತೂಕಡಿಸಿಯೇ ಕೆಳಕ್ಕಿಳಿಯುವಷ್ಟು ಮೆಚ್ಚಾಗಿ ಕಚ್ಚಿತ್ತು ಯಂತ್ರದ ಹುಚ್ಚು ವ್ಯಾಮೋಹ. ಸದಾ ಒತ್ತಿ ಒತ್ತಿ ಬ್ರೇಕೇ ಕಾಲು, ಹ್ಯಾಂಡಲೇ ತೋಳು ದೀಪವೇ ಕಣ್ಣು, ದನಿ ಹಾರನ್ನು, ...

ಕನ್ನಡಿಗೆ ಹಿಡಿದ ಹಸಿವೆಗೆ ಇಲ್ಲ ಪ್ರತಿಫಲಿಸುವ ಬೆಳಕಿಂಡಿ ಅದಕಿಲ್ಲ ಕಣ್ಣು. ರೊಟ್ಟಿಯ ಮೈ ತುಂಬ ಕಣ್ಣು ಕಣ್ಣಿನ ತುಂಬ ಕನ್ನಡಿ ಒಂದೊಂದು ಕನ್ನಡಿಗೂ ಸಾವಿರಾರು ಪ್ರತಿಬಿಂಬ....

-೧- ಭೂಮಿ ಪಲ್ಲವಿಸುತ್ತಿದೆ ಅಡಿಮುಡಿಯೂ ಹಾಡು ಹರಿಯುತ್ತಿದೆ ಬರುವ ಚಳಿಗಾಲಕೆ ಕಾದು ಕುಳಿತಿಹೆ ಇಬ್ಬನಿ ಕರಗಲು ಕೈಯುಜ್ಜಿ ಬೆಚ್ಚನೆಯ ಬೆಂಕಿಯ ಶಾಖ ಪಡೆಯಲು ಹಾತೊರೆಯುತಿಹೆ ಸದ್ದಿಲ್ಲದೇ ಬರುವ ನಸುಕಿನ ಹಾಗೆ ಬಂದು ಬಿಡು ಒಲವೆ……&#8...

ಒಂಟಿಕಾಲಿನ ಬಕದಂತೆ ನೀರಿನಲ್ಲಿ ನಿನ್ನ ನೆರಳನೋಡುತ್ತ ಧ್ಯಾನದ ಮೌನದಲಿ ಬಿಂಬ ಬಯಲಲಿ ಮೂಡಲೆಂದು. ಕನಸು ಕಾಣುವುದಕ್ಕೆ ಮನಸ್ಸು ಅರಳಿ ಹೂವಾಗಿ ನೀರ ಮೇಲೆಗಾಳಿ ತೇಲಿ ಮೈದಡವಿ ಹಾಯ್ದು ಹಾಯಿಗಳು ತೆರೆದುಕೊಂಡವು ಬರುವ ಸಪ್ಪಳ ನಿನ್ನಯ ಹೆಜ್ಜೆಗಳೆಂದು....

ನೀ ಜಲೇಬಿ; ನಾ ನೊಣ ಅಂದ ಒಬ್ಬ ನವ್ಯಕವಿ ನೀ ಹೂವು; ನಾ ಚಿಟ್ಟೆ ಎಂದಿದ್ದ ಮುದುಕು ಕವಿಯ ಸಾಲುಗಳ ಅಳಿಸಿ ಹಾಕಿ, ಮುದಕನ ಆಳ ಭಾಷೆಗೂ ಅಪ್ಪನ ಅಳೆಯುತ್ತಿರುವ ಭಾಷೆಗೂ ಮೊಮ್ಮಗ ತಲೆ ಜಜ್ಜಿಕೊಂಡು ಸಾಹಿತಿಗಳ ಕಾಟ ತಪ್ಪಿಸಿಕೊಂಡು ಹುಡುಗಿಗೆ ಸಮಕ್ಷಮ ಮು...

1...1819202122...73

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....