
ಕೈ ಕಾಲು ಕಟ್ಟಿ ಹಾಕಿ ದೇಹದೊಂದಿಂಚೂ ಹೊಸಗಾಳಿಗೆ, ಹೊಸ ಬೆಳಕಿಗೆ ಸೋಕದಂತೆ ಮುಸುಕೆಳೆದು ಕೂರಿಸಿ ಎಷ್ಟೊಂದು ದಿನಕಳೆದವೋ ಕೂತಲ್ಲೇ ಕೆಟ್ಟು! ಸಮುದ್ರದ ಅದದೇ ಅಲೆಗಳೂ ವ್ಯರ್ಥ ದಂಡೆಗಪ್ಪಳಿಸಿ ಹಿಂದಿರುಗುವಂತೆ ಅದದೇ ನಿಟ್ಟುಸಿರು ಮತ್ತೆ ಮತ್ತೆ ಉಸಿ...
“ಚುಟುಕ” ಎಂದರೇನೆಂದು ಚುಟುಕಾಗಿ ಹೇಳಬೇಕೆಂದರೆ ಅದು ದಿಢೀರ್ ನೆ ಕಾವ್ಯದ ಕಿಕ್ ಕೊಡಬಲ್ಲ ಒಂದು ಬಗೆಯ ‘ಗುಟುಕ’ ಇನ್ನೂ ಬೇಕಿದ್ದರೆ ಹೇಳುತ್ತೇನೆ ಕೇಳಿ, ಇವು ಕಾವ್ಯವೆಂಬ ಗಾಜಿನಮನೆಗೆ ಇದ್ದಕ್ಕಿದ್ದಂತೆ ನುಗ್ಗಿ ಲಗ್ಗೆ ಹಾಕುವ ಗಿಡ್...
ಅದಾವ ಲೀಲಾಜಾಲ ಮಾಯೆ ಮುಸುಕು! ಬಲೆಯೋ, ಭವಣೆಯೋ, ಬಣ್ಣ ಜೀವನ ವರ್ಣವೈಚಿತ್ರ್ಯವೋ ? ಕನಸು ನನಸಿನ ನೋಟ; ಮಿಂಚದಾ ಬದುಕು! ಇಹ-ಪರ ಪಾತಾಳಗಳ ಬಗೆಯು ಅರಿಯಲಸದಳವೋ ? ಭುವಿಯನೇ ಹೆತ್ತು, ನೀರು ಜೀವವ ಇತ್ತು ಅನಿಲ ಅನಲರ ತೆತ್ತು; ನಮ್ಮ ನಿತ್ತ ತಂದೆ ಇರ...
ಹರ್ಷವರ್ಧನ, ಚಾಲುಕ್ಯ, ಅಶೋಕ ಮೌರ್ಯ….. ಏರ್‌ಫ್ರಾನ್ಸ್, ಬ್ರಿಟೀಷ್ ಏರ್‌ವೇಸ್, ಸ್ವಿಸ್‌ಏರ್ ರಾಯಲ್‌ಡಚ್, ಸ್ಕೆಂಡಿನೇವಿಯಾ, ಕೆಥೆಫೆಸಿಫಿಕ್….. ಒಂದಕ್ಕಿಂತ ಒಂದು ಚೆಂದದ ಅಂದದ ಹೆಸರುಗಳು ಈ ರಾಜಹಂಸಗಳು ನನ್ನ ಪಯಣದ ಜಂಬೋ ಸವಾರಿ...
ಸೃಜನ ಜನಕನ ಪ್ರೀತಿ ತನಯ ಸೃಷ್ಠಿ ದೃಷ್ಠಿದಾತನ ಚಿನ್ಮಯ | ಕಲಾ, ಕಲೆ, ಕಲಾಲಯದ ಕಾವ್ಯವೊ ನಿನ್ನ ಕಣ್ಣ ಕೈಗಳ ಲೀಲೆಯು ಲೋಕ ಲೋಕಕೆ ಹೇತು ಸಿಂಧುವು ನಾಕ ಭುವನದ ಕೀರ್ತಿಯು | ಶಿಲೆಯು, ಧಾತುವು ಸುಮವರಳಿನರಳು ನವನೀತಗೊಳಿಸುತೆ ನೇಹದಿ ಲಾವಣ್ಯದೆಳೆಯ ತ...













