
ಸ್ವಾಗತಿಸಿದೆ ಋತುರಾಜನನು ರಾಗನಿರತ ಲೋಕ ಕೋಗಿಲೆಗಳ ಸವಿಗೊರಲಿನಲಿ ರಾಗಿಣಿಯರ ನಗೆ ಹೊರಳಿನಲಿ ತೂಗಿ ತಲೆಯೊಲೆವ ತೆನೆಯಲಿ-ಹಕ್ಕಿಯ ಮೋದಭರಿತ ಸವಿಗಾನದಲಿ ದೂರದ ಇನಿಯಳ ಕನವರಿಸಿ ಮಾತು ಮಾತಿಗೂ ಪರಿತಪಿಸಿ ಕೊರಗುವ ವಿರಹಿಯ ತಾಪದಲಿ ಪ್ರೀತಿಗೆ ಎತ್ತಿದ...
ಸ್ನಾನವಿಲ್ಲ ಮಡಿರೇಶಿಮೆ ಇಲ್ಲ ಮೌನವಾಗಿ ಮೆಟ್ಟಲಲ್ಲಿ ಕುಳಿತು ರವಿರಶ್ಮಿಯಲ್ಲಿ ತೋಯುತ್ತಿರುವೆ ಬೇಕೆ ಬೇರೆ ಸ್ನಾನ, ಧ್ಯಾನ ಪೂಜೆ? ದೇವಸಾನಿಧ್ಯ ನೇವೇದ್ಯ ಪ್ರಸಾದ? *****...
ನಿನ್ನೆ ಮೊನ್ನೆಯೇ ಮದುವೆಯಾದಂತಿದೆ ಆಕೆಯ ಕೈಮೇಲಿನ ಮೆಹೆಂದಿ, ಹಸಿರುಬಳೆ ಕಾಲುಂಗುರ ಗರಿಗರಿಯಾದ ಸೀರೆ- ಆತನ ಮುಂಗೈ ರೇಶ್ಮೆದಾರ ಮದುವೆಯ ಥ್ರೀ ಪೀಸ್ ಸೂಟು. ಹನಿಮೂನಿಗೆ ಸಮಯವೇ ಇಲ್ಲವೆಂದಾಗಿದ್ದರೆ ಇಲ್ಲಾದರೂ ಒಂದಿಷ್ಟು ಪ್ರೀತಿ ಮಾತು ಮುತ್ತು ನ...
ಹೃದಯ ಒಲವಿಗೆ ಅಲ್ಲದಿನ್ನೇತಕೆ? ಬಾನಿನಲಿ ತಾರೆಗಳ ಮಾಲೆಯೇಕೆ? ಆ ಮೂರು ಮೋಡಗಳ ನಡುವೆ ಚೆಂಡಿನಹಾಗೆ ಕೇಸರಿಯ ಕಿರಣಗಳ ಮಂಜಮೇಲೆ ಹರಹುತ್ತ ಏರುತಿಹ ಚಂದಿರನ ಬೆಳ್ಳಿಯಲಿ ನೀ ಬಾರದಿರೆ ನನ್ನ ಹಾಡಿದೇಕೆ? ಓ ನನ್ನ ಉಷೆ, ನಿನ್ನ ‘ಓ’ ದನಿಯೆ ಕೇಳದಿದೆ, ಎ...
ಕನ್ನಡ ನಾಡಿನ ರಸಿಕ ಜನಗಳೆ ಕನ್ನಡಮ್ಮನ ಸ್ಥಿತಿ ಎಷ್ಟು ಬಲ್ಲಿರೋ ನೀವು ಓ ಕನ್ನಡ ಬಂಧುಗಳೆ? ಕನ್ನಡಮ್ಮನ ಸ್ಥಿತಿ ಅದೋಗತಿಗೆ ಯಾರು ಕಾರಣಕರ್ತರು ನೀವು ಬಲ್ಲಿರೋ ಕನ್ನಡಮ್ಮನ ಹೆಸರಿನಲ್ಲಿ ಸಾಹಿತ್ಯ ಪರಿಷತ್ ಬಳಸಿಕೊಂಡು ಸ್ವಾರ್ಥ ಜೀವನಕ್ಕೆ ಒಳಿತು ...
ನಾಯಿಗಳಿದ್ದಾವೆ! ಎಚ್ಚರಿಕೆ! ಎಂದು ಯಾಕೆ ಬೆದರಿಸುತ್ತೀರಿ, ಫಲಕದ ಹಿಂದೆ ನಿಂದು? ನಾವು ಬರೇ ಈ ಬೀದಿಯಲ್ಲಷ್ಟೆ ಹೋಗುತ್ತೇವೆ ಮೌನ ಅಸಹ್ಯವಾದಾಗ ಮಾತಾಡುತ್ತೇವೆ ಅಳದಿರುವುದಕ್ಕಾಗಿ ಒಮ್ಮೊಮ್ಮೆ ನಗುತ್ತೇವೆ ನಾಯಿಗಳನ್ನು ಛೂ ಬಿಟ್ಟು ಬೆದರಿಸುತ್ತೀರ...














