ಪೆನ್ನು
ಕವಿಯ ಕೈಲಿ
ಇದ್ದಾಗ
ಕವಿತೆಗೆ
ಯಥೇಚ್ಫ
ಪ್ರಾಸ, ಪನ್ನು!
*****