
ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ… ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ… ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು ನಿಂದಿರಿಸಿ ಬಾಳೇ ಹಣ್ಣು ತಗೊಂತಿದ್ದ ನನಗೆ ಅವಳನ್ನ...
ಜೇನು ಸಕ್ಕರೆ ಅವುಗಳಿಗೇನು ಗೊತ್ತು ಒಬ್ಬರೊಬ್ಬರ ಸಿಹಿ – ಈ ಪ್ರೀತಿಯೇ ಹಾಗೆ. *****...
ಹರಿವ ನದಿಯು ನೀನು ಸುರಿವ ಮಳೆಯು ನೀನು ನೆಲದಿ ಬಿದ್ದ ಬೀಜ ಮೊಳೆಸಿ ಫಲದಿ ಬಂದೆ ನೀನು ಹೂವು ಹಣ್ಣ ಮೈಯೊಳು ಹೊತ್ತ ಬಳ್ಳಿ ನೀನು ತಾರೆಗಳಿಗೆ ತೀರವಾಗಿ ನಿಂತ ಬಾನು ನೀನು ಭಾರ ತಾಳಿ ನಗುವೆ ನೋವ ಹೂಳಿ ನಲಿವೆ ಲೋಕವನೇ ಸಾಕಲು ನಿನ್ನ ಬಾಳ ಸುಡುವೆ ಮರ...
ನೋಡಿ ಅಲ್ಲಿದ್ದಾರಲ್ಲಾ ಅವರ ಹೆಸರು ಟಿ.ಪಿ. ಅಶೋಕ ಅವರೇ ಕಣ್ರೀ ಕನ್ನಡ ಸಾಹಿತ್ಯದ ಸುಪ್ರಸಿದ್ಧ ವಿಮರ್ಶಕ ಮೇಲಿನ ಕೂದಲು ಉದುರಿ ಬಾಲ್ಡ್ ಆಗಿರೋದ್ರ ಬಗ್ಗೆ ಬೇಕಾಗಿಲ್ಲ ಶೋಕ ಥಳಾಥಳಾ ಹೊಳೆಯೋದರ ಒಳಗೆ, ಒಳಗಿದೆ ನೋಡಿ ಪ್ಯೂರ್‌ಗೋಲ್ಡ್, ಒಳ್ಳೇ ಹದನಾ...
ಸಾರಾ ಆರ್. ರೈಡ್‌ಮಾನ್ ಅವರು ಬರೆದ ‘ಅಣುವಿನ ಹಿಂದಿನ ಪುರುಷರು ಮತ್ತು ಮಹಿಳೆಯರು’ ಎಂಬ ಪುಸ್ತಕವನ್ನು ನಾನು ಕೊಂಡ ಮೇಲೆ ೫೦ ವರ್ಷಗಳು ಕಳೆದಿವೆ. ಇಂದಿಗೂ ಈ ಪುಸ್ತಕವು ನನ್ನ ಕೊಠಡಿಯ ಮೇಜಿನ ಮೇಲೆ ಪ್ರಮುಖ ಸ್ಥಾನದಲ್ಲಿ ಕಂಗೊಳಿಸುತ್ತಿದೆ. (ಲೇಖಕ...














