
ಎಲ್ಲ ದಾರಿಗೊಂದೆ ಗುರಿ ಬಿಡುಗಡೆ ಸೃಷ್ಟಿನಿಯಮದಲ್ಲಿ ಇಲ್ಲ ನಿಲುಗಡೆ ನೀಲಿಯಾಕಾಶದಿಂದ ಹೂಬಿಸಿಲಿಗೆ ಬಿಡುಗಡೆ ತೂಗುತಿರುವ ಮೋಡದಿಂದ ನೀರ ಸೆರೆಗೆ ಬಿಡುಗಡೆ ಹಗಲು ತೀರಿ ಇರುಳಿಗೆ ಇರುಳು ದಾಟಿ ಹಗಲಿಗೆ ಸರದಿ ಮುಗಿದು ಸೆರೆಯು ಹರಿದು ಬರುತಲೆ ಇದೆ ಬ...
ಬಹಳ ಕಾಡಿಸಿ ಪೀಡಿಸಿ ತಮ್ಮ ಶಾಲೆಯಲ್ಲಿ ಭಾಷಣ ಮಾಡಿಸಲು ಅವರನ್ನು ಕರೆದು ತಂದಿದ್ದ ಹೆಡಮಾಸ್ತರ್ ಹೆಮ್ಮೆಯಿಂದ ಭಾಷಣ ಮಾಡಿದರು “ನನ್ನ ಕಳಕಳಿಯ ಕರೆಗೆ ಓಗೂಟ್ಟು ಬಂದು” ಇತ್ಯಾದಿ ಇತ್ಯಾದಿ ಮಕ್ಕಳೆ ನಾನು ನಿಮ್ಮ ಮಾಸ್ತರರ ಕಳಕಳಿಯ ಕರ...
ಆಗಸದೊಳಗೆಲ್ಲಿಂದಲೋ ನೆಲದಾಳದಿಂದಲೋ ಕಿರಣವೊಂದು ತೇಲಿ ಬಂದು ಭ್ರೂಣವಾಗುತ್ತದೆ ಕಣ್ಣು ತಲೆ ಕೈಕಾಲು ಮೂಡುವ ಮುನ್ನವೇ ಗರ್ಭಪಾತ ಮತ್ತೊಂದು ಕವಿತೆಯ ಸಾವು ಒತ್ತಡಗಳ ನಡುವೆ ಹೇಗೋ ಉಳಿದು ಕೆಲವು ಒಂಭತ್ತು ತುಂಬುವ ಮೊದಲೇ ಹೊರಬರುತ್ತವೆ ಅಪೂರ್ಣ ಅಂಗಾ...
ವಿನಾಯಕ ಕೃಷ್ಣ ಗೋಕಾಕರ ಎರಡು ಬೃಹತ್ ಕೃತಿಗಳು ೧೯೫೬ರಲ್ಲಿ ಧಾರವಾಡದ ಮನೋಹರ ಗ್ರಂಥಮಾಲೆಯಿಂದ ಪ್ರಕಟವಾದ ‘ಸಮರಸವೇ ಜೀವನ’ ಎಂಬ ೧೨೩೯ ಪುಟಗಳ ಕಾದಂಬರಿ ಮತ್ತು ೧೯೮೨ರಲ್ಲಿ ಬೆಂಗಳೂರಿನ ಐ.ಬಿ.ಎಚ್. ಸಂಸ್ಥೆಯಿಂದ ಎರಡು ಸಂಪುಟಗಳಲ್ಲಿ ಪ್ರಕಟವಾದ ‘ಭಾರ...
‘ಇಂದು’ ಎಂಬುದು ನಿನ್ನ ತಾಯಿ ಕ್ಷಣ ಕ್ಷಣವ ಅನುಭವಿಸಿಕಾಯಿ ‘ನೆನ್ನೆ’ ಎಂಬುದು ಹಳೆಯ ಗೆಳೆಯ ನಂಬಿದರು ‘ಭೂತ’ವಾಗಿ ಬಿಡುವ ನಾಳೆ ಎಂಬುದು ಹೊಸ ಗೆಳೆಯ ನಂಬಿದರೆ ಕೈ ಜಾರಿ ಬಿಡುವ ನಂಬು ಇಂದನ್ನು ಅದು ನಿನ್ನ ತಾಯಿ ಕ್ಷಣ ಕ್ಷಣವು ಅನುಭವಿಸಿ ಕಾಯಿ! *...
ಹಿಂದೆ ನಮ್ಮ ಮುತ್ತಾತನವರ ಕಾಲಕ್ಕೆ ಈ ರಸ್ತೆಗಳು ಕಾಡಿನಲ್ಲಿ ಕಳೆದು ಹೋಗುತ್ತಿದ್ದವು ಬೆಟ್ಟಗಳಲ್ಲಿ ಮರೆಯಾಗುತ್ತಿದ್ದವು ನಕ್ಷತ್ರಗಳಿಗೂ ಕೈ ಚಾಚುತ್ತಿದ್ದವು ನಡೆವವರ ಎಡ ಬಲಕು ಹಸಿರು, ಹೂವು ಗರಿಕೆ ಹುಲ್ಲು ಮಾತನಾಡುತ್ತಿದ್ದವು ದಣಿವು ನೀಗುತ್ತ...
ಮೈಯೊಳಗಿನ ಮಣ್ಣು ಆಡಿಸುವುದು ನನ್ನ ಮೈಯೊಳಗಿನ ಗಾಳಿ ಹಾಡಿಸುವುದು ನನ್ನ ಜಲ ಆಗಸ ಬೆಂಕಿ, ಸಂಚು ಹೂಡಿ ಮಿಂಚಿ ಕೂರಿಸುವುದು ಏಳಿಸುವುದು ಓಡಿಸುವುದು ನನ್ನ! ಪೃಥ್ವಿ ಅಪ್ ತೇಜ ವಾಯು ಆಕಾಶವೆ, ತಾಳಿ ಹದ ಮೀರದೆ ಕುದಿಕಾರದೆ ಪ್ರೀತಿಯಿಟ್ಟು ಆಳಿ; ನೀವ...
‘ಮುನಿ’ಯಾಗುವುದೆಂದರೆ, ಕಾವಿ ತೊಟ್ಟು ಬೀದಿಗಿಳಿಯುವುದಲ್ಲ; ಬಟ್ಟೆ ಕಳಚಿಟ್ಟು ಮನೆಯೊಳಗೆ ಮೌನಿಯಾಗುವುದು ಮಠದೊಳಗೆ ಮಾಯವಾಗುವುದು! *****...














