‘ಮುನಿ’ಯಾಗುವುದೆಂದರೆ,
ಕಾವಿ ತೊಟ್ಟು
ಬೀದಿಗಿಳಿಯುವುದಲ್ಲ;
ಬಟ್ಟೆ ಕಳಚಿಟ್ಟು
ಮನೆಯೊಳಗೆ
ಮೌನಿಯಾಗುವುದು
ಮಠದೊಳಗೆ
ಮಾಯವಾಗುವುದು!
*****