ಹೆಣ್ಣೆಂಬ ಪ್ರಶ್ನೆಯಲಿ
ಗಂಡಿನ ಕೊರಳೆಳತ
ಗಂಡೆಂಬ ಗೂಟಕ್ಕೆ
ಹೆಣ್ಣೆತ್ತಿನ ಗಾಣದೆಳೆತ!
*****