ಏನೆಲ್ಲ ಅರ್‍ಥ ಒಂದು ಸರಪಳಿಗೆ
ನಾಯಿಕೊರಳು, ಕಳ್ಳರ ಕೈಕೊಳ
ಹೆಣ್ಣಿನ ಮಾಂಗಲ್ಯ
ಮಾನವೀಯತೆಯ ಬಂಧನ
ಕೆಲವು ಕಳಚುತ್ತ ಹೋದರೆ
ಉಳಿದವು ಬಿಗಿಯಾಗುತ್ತಲೇ ಇರುತ್ತವೆ
ಅನುವಂಶಿಕ ಸರಪಳಿ.
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)