ದೃಷ್ಟಿ ಯುದ್ಧ
ಮೊದಲು
ಮುಷ್ಟಿ ಯುದ್ಧ
ಎರಡು
ಸೃಷ್ಟಿ ಯುದ್ಧ
ಮೂರು
ವರ್ಷ ಉರಳಿ
ಅವಳಿ ಜವಳಿ
ನಾವು ಆದೆವು
ನಾಲ್ಕು!
*****