ತಿಮ್ಮ ತನ್ನ ಹೆಂಡತಿಗೆ ಹೇಳಿದ “ಅತ್ಯಂತ ದುಃಖಕರವಾದ ಕೊನೆಯ ಪುಟಗಳಿರುವ ಪುಸ್ತಕವೊಂದನ್ನು ನಾನಿವತ್ತು ನೋಡಿದೆ.”

ತಿಮ್ಮನ ಹೆಂಡತಿ ಹೇಳಿದಳು “ಹೌದು ಅದು ಯಾವ ಪುಸ್ತಕ?”

ತಿಮ್ಮ ಹೇಳಿದ ನನ್ನ “ಬ್ಯಾಂಕ್ ಪಾಸ್ ಪುಸ್ತಕ”
*****