ಯಜಮಾನಿ: “ಇನ್ನು ಮೇಲೆ ಇಷ್ಟೊಂದು ಚೆನ್ನಾಗಿ ನೀನು ಅಲಂಕಾರ ಮಾಡಿಕೊಂಡು ನಮ್ಮ ಮನೆ ಕೆಲಸಕ್ಕೆ ಬರಬೇಡ.”
ಕೆಲಸದಾಕೆ: “ಯಾಕೆ ತಾಯಿ, ಈಗ ಒಂದು ತಿಂಗಳಿಂದಲೂ ನಿಮ್ಮ ಮನೆಗೆ ಕೆಲಸಕ್ಕೆ ಬರುವಾಗ ಹೀಗೆಯೇ ಅಂದವಾಗಿ ಅಲಂಕಾರ ಮಾಡಿಕೊಂಡು ಬರುತ್ತಿದ್ದೇನಲ್ಲ ಈಗ ಏಕೆ ಬೇಡಾ?”
ಯಜಮಾನಿ: “ನಮ್ಮ ಯಜಮಾನರಿಗೆ ಕಣ್ಣು ಈಗತಾನೆ ಆಪರೇಷನ್ ಮುಗಿದು ಎರಡು ಕಣ್ಣುಗಳೂ ಚೆನ್ನಾಗಿ ಕಾಣಿಸುತ್ತಿದೆಯಂತೆ! ಹುಷಾರಾಗಿರಬೇಕಲ್ಲವೆ.
***