ಕಡಲು
ಹನಿಯಾಗುವ
ನಿಲುವು
ಹನಿ, ಕಡಲಾಗುವ
ಚೆಲುವು ನೋಡಿ
ಕಣ್ಣ ಹನಿಸಿತು
ಹೃದಯ ಮತ್ತೆ
ಕಡಲಾಯಿತು.
*****

Latest posts by ಪರಿಮಳ ರಾವ್ ಜಿ ಆರ್‍ (see all)