ಪಾಪಣ್ಣನ ಎಮ್ಮೆ ಕಳೆದು ಹೋಗಿತ್ತು. ಎಮ್ಮೆ ಹುಡುಕುತ್ತಾ ಹೊರಟಿದ್ದ ಪಾರ್ಕಿನ ಹತ್ತಿರ ಹೋಗುತ್ತಿದ್ದಾಗ ಹುಡುಗಿಯೊಬ್ಬಳು ತನ್ನ ಹುಡುಗನಿಗೆ
“ಪ್ರಿಯ ನಿನ್ನ ಕಣ್ಣಲ್ಲಿ ನನಗೆ ಇಡೀ ಪ್ರಪಂಚ ಕಾಣುತ್ತಿದೆ…”
ಪಾಪಣ್ಣ ಕೂಡಲೇ ಕೂಗಿ ಹೇಳಿದ –
“ಹಾಗಾದರೆ ನನ್ನ ಎಮ್ಮೆ ಎಲ್ಲಿದೆ ಹೇಳಮ್ಮ…”
*****
ಪಾಪಣ್ಣನ ಎಮ್ಮೆ ಕಳೆದು ಹೋಗಿತ್ತು. ಎಮ್ಮೆ ಹುಡುಕುತ್ತಾ ಹೊರಟಿದ್ದ ಪಾರ್ಕಿನ ಹತ್ತಿರ ಹೋಗುತ್ತಿದ್ದಾಗ ಹುಡುಗಿಯೊಬ್ಬಳು ತನ್ನ ಹುಡುಗನಿಗೆ
“ಪ್ರಿಯ ನಿನ್ನ ಕಣ್ಣಲ್ಲಿ ನನಗೆ ಇಡೀ ಪ್ರಪಂಚ ಕಾಣುತ್ತಿದೆ…”
ಪಾಪಣ್ಣ ಕೂಡಲೇ ಕೂಗಿ ಹೇಳಿದ –
“ಹಾಗಾದರೆ ನನ್ನ ಎಮ್ಮೆ ಎಲ್ಲಿದೆ ಹೇಳಮ್ಮ…”
*****
ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…
ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…
ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…
"ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…
"Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…