ಭಿಕ್ಷಿಕನೊಬ್ಬ ಮನೆಯೊಡತಿಗೆ ಹೇಳುತ್ತಿದ್ದ.

“ನೀವು ನನಗೆ ಊಟ ಕೊಡದಿದ್ದರೆ ಹೋದೂರಿನಲ್ಲಿ ಮಾಡಿದಂತೆ ಮಾಡುವೆ?”

ಮನೆಯೊಡತಿ ಗಾಬರಿಯಿಂದ ಕೇಳಿದಳು. “ಹೋದೂರಿನಲ್ಲಿ ನೀನು ಏನು ಮಾಡಿದೆ?”

ಭಿಕ್ಷುಕ ಹೇಳಿದ “ಉಪವಾಸ”
*****

ತೈರೊಳ್ಳಿ ಮಂಜುನಾಥ ಉಡುಪ
Latest posts by ತೈರೊಳ್ಳಿ ಮಂಜುನಾಥ ಉಡುಪ (see all)