ಕಪ್ಪಗಿದ್ದ ಕೂದಲು
ಬೆಳ್ಳಗಾಯಿತು
ಕಾಲನ ಕೈ ಷೇಕಿನಲ್ಲಿ!
ಗಟ್ಟಿಗಿದ್ದ ದೇಹ
ಮೆತ್ತಗಾಯಿತು
ಕಾಲನ ಕೈ ಕುಸ್ತಿ ಆಟದಲ್ಲಿ!
*****

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)