ಹೆಂಡತಿ
ಮನೆಗೆ
ಯಜಮಾನತಿ;
ಏಕೆಂದರೆ ಅವಳು
‘ಯಜಮಾನ’ ನಿಗಿಂತಲೂ
ಅತಿ!
*****