
ರಾಷ್ಟ್ರೀಯ ಶೋಕದ ಹನ್ನೆರಡು ದಿನಗಳೂ ಮುಗಿದುವು- ಒಂದು ಯುಗವೆ ಮುಗಿದಂತೆ ನಿನ್ನೆ ಚಿತಾಭಸ್ಮವನ್ನು ವಿಮಾನದಿಂದ ಚೆಲ್ಲಿಯೂ ಆಯಿತು- ನೀನು ಬಯಸಿದಂತೆ ಕೆಂಪು ಕೋಟೆಯ ಬುರುಜುಗಳಿಂದು ಯಮುನೆಯ ಕೆಂಪಿನಲ್ಲಿ ಕದಡಿವೆ ಒಂಟಿ ದೋಣಿಗಳು ನಿಂತಲ್ಲೆ ನಿಂತಿದ...
ಸೀರೆಯೊಳಗಡೆ ಕಷ್ಟವಿದೆ ಹಾಗೆಂದರೇನು? ಕಷ್ಟಕ್ಕೆ ಸೀರೆಯೇ ಆಗಬೇಕೇನು? ಹಾಗಿದ್ದರೆ ಬೇಡಬಿಡಿ ಸೀರೆ ತೊಟ್ಟುಕೊಳ್ಳಿ ಮೇಲಂಗಿ ಮತ್ತು ಧೋತಿ ಇಲ್ಲವೇ ಪ್ಯಾಂಟು ಮತ್ತು ಅಂಗಿ ಹಾಕಿಕೊಳ್ಳದಿರಿ ಬೇಲಿ ನಿಮ್ಮ ಸುತ್ತ ನಿಮ್ಮಷ್ಟಕ್ಕೆ ನೀವೆ ಹೆಣ್ಣು ಅಬಲೆ, ...
ಕಣ್ಣು ತೆರೆಸುವ ಬೆಳಕು ನಮಗೀಗ ಬೇಕು ಯಾರಿಗೆ ಬೇಕು ಷಂಡ ಬೂದಿ ಮುಚ್ಚಿದ ಕೆಂಡ? ಬೇಕೀಗ ಪ್ರಜ್ವಲಿಸುತ ಬೆಳಗುವಾ ಜ್ವಾಲೆ ಒಳಗೇ ಕುದ್ದರೇನು ಲಾವಾ? ಜ್ವಾಲಾಮುಖಿ ಹೊರ ಉಕ್ಕಿ ಸುರಿಯಬೇಕು ಕೆಡುಕೆಲ್ಲವ ಸುಡಬೇಕು ಉಕ್ಕುಕ್ಕಿ ಬರುವ ಬಿಕ್ಕುಗಳ ಒಳತಳ್ಳ...
ಹಾರಲಿ ಎನ್ನಯ ಹೃದಯವು ಬೀಸಿ ಭೂಮಿಯನೇ ಒಡೆದೂ, ಅಹ್ವಾ ಇಹವನ್ನೇ ಒಗೆದು ಭೂಮಿಯ ಭೇದಿಸಿ, ಗಗನವ ಛೇದಿಸಿ ಸತ್ಯದಲೀ ಮಿಂದೂ; ಓಹೋ ಹೊಸ ವಿಶ್ವವ ತಂದು ಮನಸಿನ ಓಟದಿ, ಮಿಂಚಿನ ನೋಟದಿ ಗಗನವನೇ ಇಣಕಿ; ಅಬ್ಬಾ ತಾರೆಗಳಾ ಕೆಣಕಿ ಈಶ್ವರನಾದ್ಭುತ ತಾಂಡವ ನಾಟ...
ನೀವು ವಿಕ್ಟೋರಿಯನ್ ಕಾಲದ (ಅಂದರೆ ಹತ್ತೊಂಬತ್ತನೇ ಶತಮಾನದ) ಕಾಲೇಜುಗಳಲ್ಲಿನ ತರಗತಿಯ ಕೋಣೆಗಳನ್ನು ನೋಡಿದರೆ ಅವುಗಳ ರಚನೆ ಒಂದು ರೀತಿಯ ಇಗರ್ಜಿ ವೇದಿಕೆ ಹಾಗೂ ಅದರ ಮುಂದಿನ ಸಭಾಂಗಣದ ತರ ಇರುವುದು ನಿಮ್ಮ ಗಮನ ಸೆಳೆಯಬಹುದು. ಹೆಚ್ಚಾಗಿ ಇಂಥ ಶೈಲಿ...















