ಹಿಡಿಯ ಹೋದಾಗ ನಾಚಿ
ಎಲ್ಲೋ ಹೋಗಿ ಅವಿತ ಕವಿತೆ
ಸೋತೆನೆಂದು ಕೈ ಚೆಲ್ಲಿ ನಿಂತಾಗ
ಇದ್ದಕ್ಕಿದ್ದಂತೆ ಪ್ರತ್ಯಕ್ಷ
*****