ಸಲಾಮು
ಹೊಡೆಯುವವರೆಲ್ಲಾ
ಗುಲಾಮರಲ್ಲ;
ಗುಲಾಮರೆಲ್ಲಾ
ಸಲಾಮು
ಹೊಡೆಯುವುದಿಲ್ಲ!
*****