
ಪ್ರಿಯ ಸಖಿ, ನಮಗೆ ಎಲ್ಲ ಸಂಬಧಗಳಿಗೂ ಹೆಸರಿಟ್ಟು ಕರೆಯುವ ಹುಚ್ಚು. ಅಪ್ಪ, ಅಮ್ಮ, ಅಣ್ಣ, ಅಕ್ಕ, ಚಿಕ್ಕಮ್ಮ, ದೊಡ್ಡಪ್ಪ, ಅಂಕಲ್, ಆಂಟಿ, ಗಂಡ, ಹೆಂಡತಿ, ಫ್ರೆಂಡ್…. ಇತ್ಯಾದಿ ಹೆಸರುಗಳನ್ನಿಟ್ಟು ಸಂಬಂಧಗಳ ವ್ಯಾಪ್ತಿ ಮಿತಿಗೊಳಿಸಿಬಿಡುತ್ತ...
ಅಕ್ಕ! ಆಗಾಗ ನುಗ್ಗುತ್ತಲೇ ಇರುತ್ತವೆ ನಿನ್ನ ಸತ್ಯ ಶೋಧದ ಅಮೃತ ವಚನಗಳು ಗುಣ ಗುಣಿಸುತ್ತೇನೆ ಕನವರಿಸುತ್ತೇನೆ ಇಂದು ಬೆಳಿಗ್ಗೆ ಇದ್ದಕ್ಕಿದ್ದಂತೆ ಕದಳಿ ಬನದಿಂದೆದ್ದು ಬಂದು ನನ್ನ ಭುಜ ತಲುಕಾಡಿದೆ ಕ್ಷಮಿಸು! ಗುರುತು ಹಿಡಿಯಲೇ ಇಲ್ಲ ಮರುವೋ; ನಿದ...
ಬೆಳಗಿಂದ ಸಂಜೆಯವರೆಗೂ ಕಣ್ಣಿಗೆ ಕಂಡಿದ್ದನ್ನೆಲ್ಲಾ ಅವನು ಕಾಯಿಸುತ್ತಲೇ ಇದ್ದರೆ ರಾತ್ರಿ ಬೆಳಗೂ ನಾನು ಎಷ್ಟೂಂತ ಅದನ್ನು ತಣಿಸೋದು. *****...
ಸಾಹುಕಾರನು ನೆಲಗಡಲೆ ತಿನ್ನುತ್ತ ತನ್ನ ಮನೆಯ ತಲೆವಾಗಿಲ ಮುಂದೆ ಕುಳಿತಿದ್ದನು. ಅತ್ತಕಡೆಯಿಂದ ಒಬ್ಬ ಸಾಧು ಬಂದು ಭಿಕ್ಷೆ ಬೇಡಿದನು. “ಮುಂದಿನ ಮನೆಗೆ ಹೋಗು’” ಎಂದು ಸಾಹುಕಾರನು ನುಡಿದನು. “ತಿನ್ನಲು -ನಾಲ್ಕು ಕಾಯಿಗಳನ್ನಾದ...
ಅಪ್ಪ ಹೊರಗಡೆ ಹೋದಾಗ ಕೋಟು ಬೂಟು ಹಾಕ್ಕೊಂಡು ಅಪ್ಪನ ಕಪ್ಪನೆ ಕನ್ನಡಕ ಕಣ್ಣಿಗೆ ಸರಿಯಾಗ್ ಇಟ್ಕೊಂಡು ನಾನೇ ಅಪ್ಪ ಆಗ್ತೀನಿ ದಪ್ಪನೆ ದನೀಲಿ ಕೂಗ್ತೀನಿ ಅಣ್ಣ ಅಕ್ಕ ಎಲ್ಲರಿಗೂ ಸಖತ್ತು ರೋಪು ಹಾಕ್ತೀನಿ! ಅಣ್ಣನ್ ಕರೆದು ಕೇಳ್ತೀನಿ: “ಯಾಕೋ ಸ...
ಇಟಲಿಯ ಜನರು ತಮ್ಮ-ನಾಡಿನ ಸುಪ್ರಸಿದ್ದ ಕವಿ ರೋಜನಿಯ ಸುಮಾರು ಐದೂವರೆ ಅಡಿ ಎತ್ತರದ ಮೂರ್ತಿಯೊಂದನ್ನು ನಿರ್ಮಿಸಿ ಅದನ್ನು ಸಾರ್ವಜನಿಕ ಉದ್ಯಾನವನದಲ್ಲಿ ಸ್ಥಾಪಿಸುವ ಸಿದ್ಧತೆಯಲ್ಲಿದ್ದರು. ಆಗ ರೋಜನಿ ಕೇಳಿದರು: “ಈ ನಿರ್ಮಾಣಕ್ಕೆ ತಗಲುವ ವೆ...
ಬಯಲು ದೇಹದಲ್ಲಿ ಒಂದು ತೊಲಗದ ಕಂಬವ ಕಂಡೆ. ಆ ತೊಲಗದ ಕಂಬವ ಹಿಡಿದು ಹೋಗುವನ್ನಕ್ಕ, ಮುಂದೆ ಸರೋವರವ ಕಂಡೆ. ಆ ಸರೋವರವ ಒಳಹೊಕ್ಕು ನೋಡಲು, ಮುಂದೆ ಗಟ್ಟಿ ಬೆಟ್ಟಗಳು ಹೋಗಬಾರದ ಆನೆಗಳು ಅಡ್ಡಲಾದವು. ಕೋಣ ಮುಂದುವರಿದವು. ನಾಯಿಗಳಟ್ಟಿಕೊಂಡು ಬಂದವು. ...















