ಅಕ್ಕನ್ ನೋಡೋಕ್ ಭಾವ ಸದಾ ಬರ್‍ತಾ ಇರ್‍ತಾರೆ, ಅಕ್ಕ ಇಲ್ದೆ ಇದ್ರೆ ಸುಮ್ನೆ ರೇಗಾಡ್ತಿರ್‍ತಾರೆ; ಇದ್ಳು ಅಂದ್ರೆ ಖುಷಿಯಾಗ್ ನಮ್ಮನ್ ಅಪ್ಕೊಂಡ ಬಿಡ್ತಾರೆ! ಚಾಕ್ಲೇಟ್ ತನ್ನಿ ಅಂತ ದೂರದ ಅಂಗ್ಡೀಗ್ ಕಳಸ್ತಾರೆ. ಬರೋ ಹೊತ್ಗೆ ಅಕ್ಕ ಭಾವ ಇಬ್ರೂ ರೂಮಲ...

ಅಯ್ಯ ನಿಮ್ಮ ಚರಣವಿಡಿದು, ಮನವ ನಿಲಿಸಿದೆ. ತನುವ ಮರೆದೆ. ಮಹಾಘನವ ಕಂಡೆ. ಲಿಂಗದ ನೆಲೆವಿಡಿದೆ. ಅಂಗ ಲಿಂಗವೆಂದು ನೋಡಲು, ಕಂಗಳ ಮುಂದಣ ಬೆಳಗೆ ಲಿಂಗವಾಗಿ, ಆ ಕಂಗಳ ಮುಂದಣ ಬೆಳಗ ನೋಡಿಹೆನೆಂದು, ಸಂಗಸುಖವ ಮರೆದು, ಆ ಮಂಗಳದ ಮಹಾಬೆಳಗಿಲೆ ನಾ ನಿಜಮು...

ತಂದೆ: ಪೋಲಿ ಹುಡುಗರ ಸಹವಾಸ ಬಿದ್ದು ಕುಡಿತಕ್ಕೆ ದಾಸನಾಗಿದ್ದ ಮಗನಿಗೆ ಹೇಳಿದರು. “ಮಗೂ, ಕುಡಿತ ತುಂಬಾ ಕೆಟ್ಟದ್ದು. ಕುಡಿದರೆ ಅಲ್ಲಿ ಮರದ ಮೇಲೆ ಎರಡು ಹಕ್ಕಿಗಳು ಇವೆಯಲ್ಲಾ ಅವು ನಾಲ್ಕು ಹಕ್ಕಿಗಳ ತರಹ ಕಾಣುತ್ತವೆ- ಕಣ್ಣು ಹಾಳಾದೀತು.&#...

ಜನನದಿಂದ ಆ ಮರಣದವರೆಗೆ ಜೀವನದ ಮಧ್ಯ ಮಹಜಾಲದುಡಿಗೆ ಭೂಮ್ಯೋಮ ಭೂಮ ವಿನ್ಯಾಸವಿಹುದು ಸಂಸಾರ ಮತ್ತು ಸನ್ಯಾಸವಿಹುದು ಮನಮೊನೆಯ ಮೇಲೆ ಕುಳಿತಿಹುದು ಹರಣ ಹಾರುವುದೆ ಅದರ ಅತ್ಯಂತ ಧ್ಯಾನ ಹನಿಹನಿಯು ಕೂಡಿ ಹಗರಣದ ಹಣವು ಸೋರುವುದೆ ಅದರ ಚಿರನವ್ಯ ಗುಣವು ...

ಪೋಪ್ ಜಾನ್ ಪಾಲ್ ಭಾರತಕ್ಕೆ ಬಂದುಹೋದರು. ಹಿಂದೂ ಮತಾಂಧರ ಪ್ರಲಾಪ ಇನ್ನೂ ನಿಂತಿಲ್ಲ. ಒಬ್ಬ ಪೋಪ್ ಆಗಮನದಿಂದಾಗಿ ಒಂದು ಧರ್ಮವೇ ದಿಕ್ಕೆಡುತ್ತದೆ . ಆ ಧರ್ಮಕ್ಕೆ ಸೇರಿದ ಜನತೆ ತಮ್ಮ ಧರ್ಮವನ್ನು ಧಿಕ್ಕರಿಸಿ ಎಲ್ಲಿ ಕ್ರೈಸ್ತ ಧರ್ಮಕ್ಕೆ ಮರುಳಾಗಿ ಮ...

ನನಗೆ ಅರವತ್ತು ವರ್ಷ ನಮ್ಮವರಿಗೆ ಎಪ್ಪತ್ತು ಏನೋ ಇಬ್ಬರಿಗೂ ಬೇಜಾರಾದಾಗೆಲ್ಲ ನನ್ನ ಎಪ್ಪತ್ತರಲ್ಲಿ ನಿನ್ನ ಅರವತ್ತು ಕಳೆ ಉಳಿದ ಹತ್ತರಲ್ಲಿ ನೀನೈದು ವರ್ಷದವಳು ನಾನೈದು ವರ್ಷದವ ಬಾ ಎಂದು ಕೈಹಿಡಿದು ನನ್ನ ಮೊಮ್ಮಕ್ಕಳು ಸಾಕಿರುವ ನಾಯಿಯ ಮರಿಯ ಹತ್...

೧ ಕೇಸು ಖಟ್ಳೆಗಳೆಂದು ಮುನಿಸಿಪಲ್ ಕಛೇರಿಗಳೆಂದು ತುರ್ತಾಗಿ ದಾಪುಗಾಲಿಕ್ಕುತಿರುವ ನಿಮ್ಮನ್ನು ಕೈಸನ್ನೆಯಿಂದ ನಿಲ್ಲಿಸಿ ಗಂಭೀರವಾಗಿ ಒಂದು ಬೀಡಿ ಕೇಳುವ ಮುದುಕ ತೆಂಕು ಪೇಟೆಯಲ್ಲಿ ನಾಲ್ಕೈದು ಅಂಗಡಿಗಳನ್ನಿಟ್ಟಿದ್ದ ೨ ಸದಾ ಬಾಯಿಗೆ ಗಿಡಿದ ಬೀಡದ ಕ...

ಒಬ್ಬ ಬಾಲುರಾಯರು ಬಹಳಷ್ಟು ಬರೆದಿರೋದು ಸೂರ್ಯನ್ಮೇಲೆ ಸರಿ, ಆದರೆ ಬಹಳಷ್ಟು ಜನ ಬರಹಗಾರರು ಬರೇದಿರೋದೇನಿದ್ರೂ ನನ್ಮೇಲೆ ಬರೀ ಪ್ರೇಮ, ಪ್ರಣಯ, ಚಾಂದು, ಚಂದ್ರಾಂತ ಒದ್ದಾಡಿ ಒದರೋ ಸನಿಮಾದೋರು, ಚಿಲ್ಲರೆ ಕವಿಗಳ ಸಮಾಚಾರಾ ಅಲ್ರಿ ನಾನು ಹೇಳ್ತಿರೋದು...

ಚಿತ್ರ: ಅಪೂರ್ವ ಅಪರಿಮಿತ

ರಶ್ಮಿಗೆ ಆ ಮದುವೆ ಇಷ್ಟ ಇರಲಿಲ್ಲ, ಹಾಗಂತ ಮದುವೆಯೇ ಬೇಡವೆಂದವಳಲ್ಲ ಅವಳು. ಆದರೆ ಸೈನಿಕನನ್ನು ಮದುವೆ ಯಾದರೆ ವರ್ಷದಲ್ಲಿ ಒಂದೆರಡು ತಿಂಗಳು ಮಾತ್ರ ಸಂಸಾರ ಮಾಡಲು ದೊರೆಯುವುದು. ಉಳಿದ ತಿಂಗಳುಗಳಲ್ಲಿ ಪತಿರಾಯ ಯಾವಾಗ ಬಂದನೆಂದು ತಾನು ಕಾಯಬೇಕು. ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...