ಪುಣ್ಯವತಿ

ಪುಣ್ಯವತಿ

[caption id="attachment_6758" align="alignleft" width="158"] ಚಿತ್ರ: ಮ್ಯಾಟಿ ಸಿಂಪ್ಸನ್[/caption] "ಅಶ್ವಿನಿ, ಪದೇ ಪದೇ ನನ್ನ ನಿರ್ಧಾರನ ಬದಲಿಸೋಕೆ ಪ್ರಯತ್ನಿಸಬೇಡ. ನೀನು ಕರ್ಕೊಂಡು ಬರಲಿಲ್ಲ ಅಂತ ನಿನ್ನ ನಿಷ್ಟೂರ ಮಾಡೋರು ಯಾರಿದ್ದಾರೆ? ‘ಕೊಟ್ಟ ಹೆಣ್ಣು ಕುಲಕ್ಕೆ...

ನಗೆ ಡಂಗುರ – ೧೦೬

"ಗೃಹಶಾಂತಿಯ ರಹಸ್ಯ ಏನೆಂದು ಕೇಳಬಹುದೆ?" ಎಂದು ಹೊಸದಾಗಿ ಲಗ್ನವಾದ ಯುವಕ ಪುರೋಹಿತರನ್ನು ಕೇಳಿದ. ಪುರೋಹಿತರು: "ಅದು ಬಹಳ ಸೂಕ್ಷ್ಮ ವಿಚಾರ, ನೀನು ಒಂದಲ್ಲ ಅಂತ ಹತ್ತು ಸಾರಿ ಅವಳಿಗೆ ಹೇಳು. ಒಂದುವೇಳೆ ಆಗಲೂ ಆವಳು...

ನಿನ್ನನೆಲ್ಲಿ ನಿಂದಿಸಿದೆ?

ನಿನ್ನನೆಲ್ಲಿ ನಿಂದಿಸಿದೆ, ಎಲ್ಲಿ ನಿನ್ನ ಹಂಗಿಸಿದೆ? ಇಲ್ಲದರ್ಥ ಕಲ್ಪಿಸುವೆ ಏನೊ ಮಾತಿಗೆ; ಯಾಕೆ ಇಂಥ ಇರಿವ ನೋಟ ನೂರು ದೂರ ಹೊರಿಸುವಾಟ ಮೂದಲಿಸುವ ಕಹಿವ್ಯಂಗ್ಯ ಮಾತು ಮಾತಿಗೆ? ಸೆಳಿದು ತಬ್ಬಿ ತೋಳಿನೊಳಗೆ ಬಾ ಅಪ್ಸರೆ...

ಬೆಳಗಿನ ವಾಯುವಿಹಾರ

ಇನ್ನೊಂದಿಷ್ಟು ದೂರದೂರ ಅಡ್ಡಾಡಿದರಾಯಿತೆಂದು ನಸುಕಿನಲ್ಲಿಯೇ ವಾಕಿಂಗಿಗೆ ಹೊರಡುತ್ತೇನೆ ಪುಕ್ಕಟೆಯಾಗಿ ನಾಯಿಮರಿಕೊಟ್ಟ ಆಚೆ ಮನೆಯ ~ಆಂಥೋನಿ ಅವನ ಹೆಂಡತಿ ಮಕ್ಕಳು ಗೇಟಿನ ಹತ್ತಿರ ನಿಂತು ನಯವಾಗಿ ಮಾತಿಗೆಳೆಯುತ್ತಾರೆ ನಾಯಿಮರಿ ಊಟ ತಿಂಡಿಗೆ ಹೊಂದಿಕೊಂಡಿದೆಯೇ? ಟಿನ್‌ಫುಡ್ ಮಾತ್ರಕೊಡಿ...

ಒಬ್ಬರ ತಲೆ ಇನ್ನೊಬ್ಬರಿಗೆ !

ಶಿವಪುರಾಣದಲ್ಲಿ ಗಜಾನನ ತಲೆಗೆ ಆನೆಯ ಸೊಂಡಿಲಿನ ತಲೆ ಜೋಡಿಸಿದ ಕಥೆ. ಮಹಾಭಾರತದಲ್ಲಿ................ ದಂತಕಥೆಗಳನ್ನು ಕೇಳಿದ್ದೇವೆ. ಅವು ಎಷ್ಟು ಸತ್ಯವಾದ ಕಥೆಗಳು ಎಂಬುವುದು ವಿಜ್ಞಾನಿಗಳೇ ಹೇಳಬೇಕು. ಮೂಲ ಒಂದಾದರೆ ಬಾಯಿಯಿಂದ ಬಾಯಿಗೆ ಹರಡುತ್ತ ವೈಭವೀಕರಣಗೊಂಡು, ಚಕಿತಗೂಳಿಸುತ್ತವೆ....

ಹೊಸ್ತಿಲಲ್ಲಿ ಕವಿತೆ

ಬೀದಿಗಿಳಿದ ಕವಿತೆ ಮತ್ತೆ ಬಾಗಿಲಿಗೆ ಬಚ್ಚಿಟ್ಟ ಬೆಳಕು ಒಳಗೆ ಕಣ್‌ ಕೋರೈಸುವ ಥಳುಕು ಹೊರಗೆ ಹೊರಗೋ? ಒಳಗೋ? ತರ್ಕದಲ್ಲಿ ಕವಿತೆ. ಬೀದಿಯರಿಯದ ಕವಿತೆ ಬಾಗಿಲಿಗೆ ಮೈಚೆಲ್ಲಿದೆಯಂತೆ ಒಳಗಿನ ಬಗೆಗೆ ನಂಬಿಕೆಯಿಲ್ಲ ಹೊರಗಿನ ಸೆಳೆತ ತಪ್ಪಿಲ್ಲ...

ಮೂಡಲಲ್ಲಿ ವಿಕಸಿಸುವ ಪ್ರಪಂಚ

ಪ್ರಪಂಚದೊಳಗಿನ ಕಷ್ಟಗಳನ್ನು ನೋಡಲಾರದೆ ಪ್ರತಿ ದಿನವೂ ಪಡುವಣ ಸಮುದ್ರದಲ್ಲಿ ಬಿದ್ದು ಹೋಗೋಣವೆಂದು ತೆರಳುತ್ತಾನೆ ಸೂರ್ಯ ಮತ್ತೇ ಮರುದಿನ ಹೊತ್ತಾರೆ ಪ್ರಪಂಚದೊಡನೆ ಸಂಬಂಧಗಳನ್ನು ಬಿಡಿಸಿಕೊಳ್ಳಲಾಗದೆ ಭವಿಷ್ಯತ್ತಿನ ಆಶೆಯೊಡನೆ ಮೂಡಲಲ್ಲಿ ಉದಯಿಸುತ್ತಾನೆ *****

ಮನೆ ಅಳಿಯ

ಅಳಿಯನಿಗೆ ಮನೆಯಳಿಯ ಮಾಡಿಕೊಂಡಿದ್ದರು ; ಮಗಳಿಗೆ ಮನೆಯಾಗೇ ಇಟ್ಟುಕೊಂಡಿದ್ದರು. ಅಳಿಯ ದನಕರುಗಳನ್ನು ಕಾಯಬೇಕು. ಮನೆಯಲ್ಲಿ ತಂಗುಳಬಂಗುಳ ಉಣ್ಣಬೇಕು - ಈ ರೀತಿ ವ್ಯವಸ್ಥೆಮಾಡಿದ್ದರು. ಅಳಿಯನೆಂದರೆ ದನಕಾಯುವ ಹುಡುಗ ಅಂತ ನಿಷ್ಕಾಳಜಿ ಮಾಡುತ್ತಿದ್ದರು. "ನನ್ನ ಹಣೇಬರಹದಾಗ...

ನಗೆ ಡಂಗುರ – ೧೦೫

ಒಬ್ಬ ದೇವರನ್ನು ಕುರಿತು ತಪನ್ನು ಮಾಡಿದ. ದೇವರು ಪ್ರತ್ಯಕ್ಷನಾದ. `ಏನು ವರ ಬೇಕು ಕೇಳಿಕೋ' ದೇವರು ನುಡಿದ. "ಪ್ರಭೂ ನನಗೆ ಎರಡು ಹೃದಯಗಳನ್ನು ಕೊಡು. ಇದೇ ನನ್ನ ಬೇಡಿಕೆ." "ಅದೇನು ಎರಡು ಹೃದಯಗಳು?" "ದೇವರ...