
ನಿನಗೇನು ಹೇಳು ಹೊತ್ತಿಲ್ಲ ಹೆತ್ತಿಲ್ಲ ಸಾಕಬೇಕಿಲ್ಲ ಸಲಹಬೇಕಿಲ್ಲ ಮಕ್ಕಳು ಮರಿ ಹೊಟ್ಟೆಪಾಡಿಗಾಗಿ ಬೆವರು ಸುರಿಸಿ ದುಡೀಬೇಕಾಗಿಲ್ಲ ಶಿಸ್ತಾಗಿ ಬೆಳಗಿನವರೆಗೂ ಬಿಳಿ ಬಿಳಿಯಾಗಿ ಷೋಕಿ ಮಾಡಿಕೊಂಡು ಆಕಾಶ ಅಳೀ(ಲೀ)ತಾ ತಿರುಗ್ತೀಯ. ಅವಳೋ ಹೆಸರೇ ಭೂಮಿತ...
ಇಂಥ ಮಿಂಚನು ಹಿಂದೆ ಕಾಣಲಿಲ್ಲ ಇಂಥ ಮಧುಮಯ ಕಂಠ ಕೇಳಲಿಲ್ಲ ಈ ರೂಪಸಿಯ ಹೆಸರು ರಾಧೆಯಂತೆ ಹೊಳೆಯುವಳು ನಟ್ಟಿರುಳ ತಾರೆಯಂತೆ ಗೋಪಿಯರ ನಡುವೆ ಬರಲು ಇವಳು ಮಣಿಮಾಲೆಯಲ್ಲಿ ಕೆಂಪು ಹರಳು! ನನ್ನ ಆಡಿಸಲಿಲ್ಲ ಹೀಗೆ ಯಾರೂ ಸುಖಕೆ ಜೋಡಿಸಲಿಲ್ಲ ಹೀಗೆ ಯಾರೂ...
-೧- ದೇವರಿದ್ದಾನೆ ನನ್ನೂರ ಶಿವರಾತ್ರಿಯಲಿ, ಕಳ್ಳಕಾಕರ ನಿರ್ಭಯದಲಿ, ಶವಯಾತ್ರೆಗೆ ಮೇಲುಕೀಳು, ಭೇದವಿಲ್ಲದ ಮನುಜರಲಿ ಮೇರು ನಟ, ನಟಿಯರಲಿ, ಗುರುಹಿರಿಯರ, ಆಶೀರ್ವಾದದಲಿ ಸ್ನೇಹ, ಪ್ರೀತಿ, ಕರುಣೆ, ಮಾತಿನಲಿ, ದುಕ್ಕದಲಿ, ಬಡವರಲಿ, ಮೌನದಲಿ ಸತ್ಯ, ...













