
ಕಟ್ಟುತ್ತಿರುವೆನು ಮಂದಿರವನ್ನು ಎದೆಯ ಗೂಡಿನಲ್ಲಿ ರಾಮ ರಹೀಮ ಕ್ರಿಸ್ತ ಅಲ್ಲಮ ಎಲ್ಲರಿರುವರಲ್ಲಿ || ಆಂಜನೇಯನಿಗೂ ಏಸುಕ್ರಿಸ್ತನಿಗೂ ಬಹಳ ನ್ಯಾಸ್ತವಿಲ್ಲಿ ಬುದ್ಧ ನಾನಕ ಮಹಾವೀರರು ಇವರ ಸ್ನೇಹದಲ್ಲಿ ರಾಮ ಪವಡಿಸಿಹ ಮಸೀದಿಯಲ್ಲಿ ಕ್ರಿಸ್ತನಾ ಕೋಣೆಯ...
“ಹಾಯ್ ! ಹಾಯ್ ! ಉಳಿಸೈ ! ಕತ್ತಲೆಯ ಚಲಿಸೈ ! ಕೊತ್ತಳದ ನೆಲಮನೆಯ ಬುಡದಲ್ಲಿ ಬಳಲುವೆನು. ಕಾಣಲಾರದೆ ಕೇಳಲಾರದೆಯೆ ತೊಳಲುವೆನು ! ಉದ್ಧರಿಸು ! ಈ ಸಮಸ್ಯೆಯನ್ನು ಬಗೆಹರಿಸೈ!” ಗೋಡೆಯೊಳಮೈಯಣಕವಾಡುತಿದೆ : “ಸೈ! ಸೈ! ಸೆರೆಸಿಕ್...
ಅತ್ತಾ ಇತ್ತಾ ಸುತ್ತಾ ಮುತ್ತಾ ವ್ಯರ್‍ಥ ತಿರುಗಿದೆ ಗಣಗಣಾ ನನ್ನ ಅರಮನೆ ಶಿವನ ಸಿರಿಮನೆ ಮರೆತು ಸುತ್ತಿದೆ ಬಣಬಣ ಗುಡ್ಡಾ ಹತ್ತಿದೆ ಬೆಟ್ಟಾ ದಾಟಿದೆ ಶಿವನ ಹುಡುಕುತಾ ತಿರುಗಿದೆ ಹೊಳೆಯು ಹಳ್ಳಕೆ ಕಡಲು ಕೊಳ್ಳಕೆ ಶಿವನ ಕೂಗುತಾ ಬಳಲಿದೆ ಅವರು ಇವರಿ...
ರಾಮ ನಾಮ ಸುಖವೋ ಸೀತಾರಾಮ ನಾಮ ಸುಖವೋ ಭರತನ ಭಕುತಿ ಸುಖವೋ ಲಕ್ಷ್ಮಣನ ಸೇವೆ ಸುಖವೋ ಹನುಮನ ಭಕ್ತಿ ಸುಖವೋ ಸೀತೆಯ ಮನ ಸುಖವೋ ದಂಡಕಾರಣ್ಯ ಸುಖವೋ ಪಂಪಾರಣ್ಯ ಸುಖವೋ ವಾಲಿ ಸುಗ್ರೀವರ ಕಥೆ ಸುಖವೋ ಲಂಕಾದಹನ ಸುಖವೋ ಶ್ರೀರಾಮ ಪಟ್ಟಾಭಿಷೇಕ ಸುಖವೋ ಸೀತಾ...
ಹೊಗುವಾಸೆಯಿಲ್ಲ ಕಾಲ್ತೆಗೆವಾಸೆಯಿಲ್ಲ, ಸು- ಮ್ಮನೆ ಮೇಲನಿಟ್ಟಿಸಿ ನಿಲ್ಲುವಾಸೆಯೆನಗೆ ಬೊಂಬೆಗೂಡಿದ ತೆನೆಯ ಗೋಪುರದ ಬಾಗಿಲಿನ ಕತ್ತಲೆಯೊಳಿಣಿಕಿಣಿಕಿ ಏರಲೆನ್ನ ಬಗೆ ಆ ಕತ್ತಲೊಳಹೊಕ್ಕು ಮರಳಿ ಹೊರಹಾರುವೀ ಗಿಳಿಪಾರಿವಾಳಗಳ ಭ್ರಮಣೆಯನು ಕಂಡು ಅವ್ಯಕ್...
ನಾನು ಯಾವ ನೆಲದಲ್ಲಾದರೂ ನಡೆದಾಡಲಿ ನನ್ನ ಮಾತೃಭೂಮಿಯ ಮಣ್ಣವಾಸನೆಯೇ ಸೂಸಿಬರಲಿ ನಾನು ಕಾಶ್ಮೀರ ಕಣಿವೆಯ ಸುವಾಸನೆ ಮೂಸಿರುವೆನು. ದ್ವೇಷದ ವಿಷಗಾಳಿ ವರ್‍ಜವಾಗಿದೆ ನನಗೆ ಸ್ಫೋಟಕ ಮದ್ದಿನ ಘಮಟು ವಾಸನೆ ಒಗ್ಗಲಾರದು ನನಗೆ ಹಿಮಚ್ಛಾದಿತ ಹಿಮಾಲಯವೇ ಅಚ...
-ಮೋಸದ ಜೂಜಾಟದಲ್ಲಿ ಪಾಂಡವರ ಸಂಪತ್ತಿನೊಂದಿಗೆ ದ್ರೌಪದಿಯನ್ನೂ ಗೆದ್ದ ದುರ್ಯೋಧನನು ಅಂದು ಮಯಸಭೆಯಲ್ಲಾದ ಅಪಮಾನಕ್ಕೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಪಾಂಚಾಲಿಯನ್ನು ಸಭೆಗೆ ಎಳೆದು ತರಿಸಿ, ಅವಳ ವಸ್ತ್ರಾಪಹರಣಕ್ಕೆ ಯತ್ನಿಸಿದ. ಆದರೆ ದ್ರೌಪದಿಯು ...













