Home / ಕವನ / ಕವಿತೆ

ಕವಿತೆ

ಹೆಜ್ಜೆಗಳ ಕೂಡಿಸಿ ಬೆಳೆಸಿದ ಕಾಲ ಶ್ರಮದ ಪರಿಹಾರಕ್ಕೆ ಕಳೆದು ಸವೆಸಿದ ಕಾಲ ಎಲ್ಲ ಲೆಕ್ಕ ಚುಕ್ತಾ ಮಾಡುವ ಸುಪ್ತ ಕರೆ ಕೊಟ್ಟು ಕರೆವ ಕಾಲ. ***** ೧೩-೦೪-೧೯೯೨...

ಬೆಳ್ಳಿ ಗಡ್ಡದ ಸಾಮಿ ಬಸವ ಬೆಳಗಿನ ಯೋಗಿ ವಿಜಯ ಮಾಂತನೆ ಬಾರ ಹೂವ ತೂರ ತೆಂಗು ಬಾಳಿಯ ಶರಣಾ ಬಿಳಿಯ ಜೋಳದ ಕರುಣಾ ವಿಜಯ ಮಾಂತನೆ ಬಾರ ಲಿಂಗ ತೋರ ಬಸವ ವಚನದ ಗಂಟು ಚೆನ್ನಾಗ ಕಟಗೊಂಡು ಮಾಂತಮ್ಮ ಜತಿಗೂಡಿ ಬಂದ ಸಾಮಿ ಶಿವಯೋಗ ಮಂದಿರದ ಠಾವು ತೋರಿದ ತ್ಯ...

ಹೊಸ ವರುಷ ಹೊಸ ಹರುಷ ಬರಲಿ ಬರಲಿ ಮನುಜ ಪ್ರತಿ ನಿಮಿಷ || ಫಲಿಸಲಿ ಕನಸು ದಿಟ್ಟ ಹೆಜ್ಜೆ ಇಡುತಲಿ ಮಾನ್ಯತೆ ತರಲಿ ಮಾನವೀಯತೆ ಇರಲಿ ನಿನ್ನ ದನಿಯಲಿ || ಕಷ್ಟಗಳ ಕಳೆದು ಸುಖ ಸಂಪನ್ನವು ಬರಲಿ ಅಕ್ಕರೆ ಅಭಿಮಾನಗಳ ಸೌಖ್ಯ ಕಾಣಲಿ ನಿನ್ನ ಬದುಕಲಿ || ಬೆ...

ಮಲಗು ಮಗುವೇ ಜೋಗುಳ ನಿನಗೆ| ನಿದಿರಾ ದೇವತೆ ಬರುವಳು ಬಳಿಗೆ| ಆಟವನಾಡಲು ನಿನ್ನಯ ಜೊತೆಗೆ ಕರೆದೊಯೈವಳು ನಿನ್ನನು ಆ ಚಂದ್ರನ ಲೋಕಕೆ|| ನಿನ್ನ ಮುದ್ದಾದ ಮೊಗವ ನೋಡುತಲಿ ಹರ್ಷದ ಹೊಳೆಯಲಿ ತೇಲಿಸುತಲಿ| ಬಗೆಬಗೆ ನಾಟ್ಯವ ಮಾಡಿ ನಗಿಸುತಲಿ ನಿನಗೆ ತರತರ...

ನನ್ನ ನುಂಗುತಿಹ ನೋವುಗಳೇ ಬಾಳ ತುಂಬುತಿಹ ಬೇವುಗಳೇ ಕಾಳ ರಾತ್ರಿಯಲಿ ಕಾಡಾಗದಿರಿ ಬಾಳ ಬೀದಿಯಲಿ ಹಾವಾಗದಿರಿ ಮೋಡದ ಮುಸುಕ ಮೆಲ್ಲನೆ ಸರಿಸಿ ನಗುವ ಚಂದ್ರ ಬೇಕು ಕಾಡುವ ಕತ್ತಲ ಕತ್ತನು ತರಿದು ನೆಗೆವ ಸೂರ್ಯ ಬೇಕು. ನೋವನು ಬಿತ್ತಿ ಬೇವು ಬೆಳೆದರೂ ಬ...

ಏರಿಸಿ, ಹಾರಿಸಿ, ಕನ್ನಡದ ಬಾವುಟ! ಓಹೊ ಕನ್ನಡನಾಡು, ಆಹ್ ಕನ್ನಡನುಡಿ! ಹಾರಿಸಿ, ತೋರಿಸಿ, ಕೆಚ್ಚೆದೆಯ ಬಾವುಟ! ಗಾಳಿಯಲಿ ಫಟಪಟ, ದಾಳಿಯಲಿ ಚಟಚಟ, ಉರಿಯಿತೋ ಉರಿಯಿತು ಹಗೆಯ ಹಟ ಮನೆ ಮಟ, ಹಾಳ್ ಹಾಳ್ ಸುರಿಯಿತು ಹಗೆಯ ಬೀಡಕ್ಕಟ! ಬಾಳ್ ಕನ್ನಡ ತಾಯ್...

ನಾನೆ ದೇವರೋ ನೀನೆ ದೇವರೋ ಅವನು ದೇವರೊ ಅವರು ದೇವರೊ ಅದು ದೇವರೊ ಇದು ದೇವರೊ ಎಲ್ಲ ದೇವರೋ ಅನ್ನ ದೇವರೊ ಆಕಾಶ ದೇವರೊ ಭೂಮಿ ದೇವರೋ ಗಾಳಿ ದೇವರೋ ಕುಡಿವ ನೀರು ದೇವರೋ ಮರವು ದೇವರೊ ಗಿರಿಯು ದೇವರೂ ಹೂವು ದೇವರೊ ಹಣ್ಣು ದೇವರೊ ಇರುವ ಮಣ್ಣು ದೇವರೋ ...

ನಾಳೆ ಬೆಳೆ ಅಂದರೆ…. ಇವತ್ತೇ ಬೆಳೆದೆನಮ್ಮಾ ಹೆಣ್ಣಾಗಿ ನಿಂತೆನಮ್ಮಾ… ಹೆಣ್ಣಾಗಿ ನಿಂತೆನಮ್ಮಾ.! ಒಳ್ಳೆದಿರಲಿ ಕೆಟ್ಟದ್ದಿರಲಿ ಕಾಲ ಎಂಗೆ ನಿಲ್ಲುತ್ತಮ್ಮಾ! ಕಾಲ ಎಂಗೆ ನಿಲ್ಲುತ್ತಮ್ಮಾ! ಏನೇನೋ ತೊಳಕೆ ಏನೇನೋ ಕನಸು ಇನ್ನಂತಾಕಾಲ ಇನ...

ಊರ್ಧ್ವರೇತಸ್ ಹಾಡಿದರು ವೈದಿಕ ಋಷಿಗಳು ಬೀಳದಿರಲಿ ಎಂದೆಂದೂ ಕೆಳಕ್ಕೆ ಮನಸು ಎಂದು ಮನಸು ಬೀಳುವುದೆಂದರೆ ಸುಮ್ಮನೇ ಗಟ್ಟಿ ಪಿಂಡವೇ ಬಿದ್ದಂತೆ ಅದು ಎದ್ದು ನಿಂತೀ ತೆಂಬ ನಂಬಿಕೆಯಿಲ್ಲ ಎಬ್ಬಿಸಿ ನಿಲ್ಲಿಸುವುದೂ ಕಷ್ಟ ಬೀಳದಿರಲಿ ಮನಸ್ಸು ಬೀಳದಿರಲಿ ...

ಮಾವಿನ ಮರದಡಿನಿಂತ ಸುಂದರಿ ಮಂದಹಾಸ ಬೀರಿದ ಮದನಾರಿ ಹೂ ಬಳ್ಳಿಯಂತೆ ಮರವ ನೀ ಆಸರಿಸಿ ಅರಳಿ ನಲಿವ ಚಲುವೆ ನೀ ಸಿಂಗಾರಿ ಹುಣ್ಣಿಮೆಯ ಚಂದ್ರನಂತೆ ನಿನ್ನ ಮೊಗವು ಹರಡಿದೆ ಎಲ್ಲೆಡೆ ಬೆಳದಿಂಗಳ ಹೊನಲು ಕೋಗಿಲೆಯ ಜೊತೆಗೂಡಿ ನೀ ಹಾಡಲು ವಸಂತನು ನಿನ್ನ ಜೊ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...