
ಬುದ್ಧ ಪಾದದ ಮೇಲೆ ಕಣ್ಣೀರ ಹನಿಯುದುರಿದ್ದಕ್ಕೇ ಅದು ಮಳೆಯಾಗಿಹೋಯ್ತು. ಮಿಂದ ತೇವಕ್ಕೇ ಪಾದವೆಲ್ಲಾ ಮಿಡುಕಿ ಹಸಿ ಮಣ್ಣಾಗಿಹೋಯ್ತು. ಆ ಹಸಿಮಣ್ಣ ಬುಡಕ್ಕೆ ಕಣ್ಣುಗಳೂರಿದ್ದೇ ತಡ ಮೊಳಕೆಯೊಡೆದುಬಿಡುವುದೇ!? ಬುದ್ಧ ಪಾದದ ಮೇಲೆ ಗಿಡವರಳಿ ಟೊಂಗೆ ಟೊಂಗ...
ನನ್ನತನವನು ನಿನ್ನತನದಲಿ ಗಂಧದಂತೆ ತೇಯುವೆ ನನ್ನ ಬದುಕಿನ ತಾಳ ತಮ್ಮಟೆ ಗಂಟು ಮೂಟೆ ಕಟ್ಟುವೆ ನಿನ್ನ ಪಾದಕೆ ಒಟ್ಟುವೆ ಅಂತರಂಗದ ಹುಚ್ಚು ಆಸೆಯ ಬಿಚ್ಚಿ ಬಿಡಿಸಿ ಚಲ್ಲುವೆ ಕಲ್ಲು ಮಣ್ಣು ಮುಳ್ಳು ಕೊಟ್ಟು ಹಾಲು ಬೆಣ್ಣೆ ಪಡೆಯುವೆ ಬಾಳೆ ಹಣ್ಣು ಸವಿಯ...
ಬರೆಯಬೇಕು ಚಿತ್ತಾರ ಅಂಗಳಕ್ಕೊಂದು ಶೃಂಗಾರ ಕಸಕಡ್ಡಿ ಕಲ್ಲು ಮಣ್ಣು ಗುಡಿಸಿ ತೊಳೆದು ಬಳಿದು ನೆಲವಾಗಬೇಕು ಬಂಗಾರ ಬರೆಯಬೇಕು ಚಿತ್ತಾರ ಚಿತ್ತಾರವಾಗಬೇಕು ಸುಂದರ ಉದ್ದ ಗೆರೆಗಳಾದರೆ ಲೇಸು ಅಡ್ಡ ಗೆರೆಗಳಾದರೆ ಸಲೀಸು ಸಣ್ಣ ಚುಕ್ಕಿ ದೊಡ್ಡ ಚುಕ್ಕಿ ಕ...
ನನ್ನವಳು ಬರುವಾಗ ಹಸಿರುಟ್ಟ ಹಾದಿಯಲ್ಲಿ ಇಬ್ಬನ ಹನಿಗಳು ಮುತ್ತಿನ ರಾಶಿಯಾಗಿ ಹೊಳೆದಿತ್ತು ಜಾಣೆ ಅವಳು ಚೈತ್ರದರಸಿ ಧಾರೆ ಎರೆದಾಳೆ ಮನತಣಿಸಿ ಹೊನ್ನಗೆಂಪು ಹೂವು ಮೆರವಣೆಗೆಯಲಿ ಅವಳ ಪ್ರೀತಿ ಸಂದೇಶ ನೀಡಿತ್ತು ಹೊಲದ ಹಾದಿಯಲ್ಲಿ ನಡೆದು ಬರುವಾಗ ಗೆ...
ಒಂದು ಬಿನ್ನಾಣವಿಹುದು ಸುಸಮಾಧಿ ಸುಪ್ತ ಸೂರ್‍ಯನಂತೆ. ಹೃದಯಗುಹೆಯಲ್ಲಿ ಹಿಗ್ಗು ಹೊತ್ತಿಹುದು ಅನ್ನಿಸತ್ವದಂತೆ. ಹೃದಯ ಹೃದಯ ಮಿಲಿತೈಕ್ಯದಂಥದಿದೆ ಒಂದೆ ಹೃದಯಲೋಕ. ಸುಪ್ರಮೋದ ಪರ್‍ವತದ ಅಗ್ರಕಿದೆ ಭವ್ಯಮೌನ ಮೂಕ. ಶಾಂತಿ ತೊಡೆಯ ತೊಟ್ಟಿಲದಲಾಡಿಸುವಳ...
ಧನ್ಯಾಸಿ ಸತಿಯನಿತು ಪತಿಗೆ ಹತ್ತಿರದ ಜೊತೆಯಾಸತಿಗೆ ಪತಿಯನಿತು ಬಳಿಯಾವುದಿಲ್ಲವಂತೆ ! ಕತೆಯ ಮಾತಿದು ! ಅಲ್ಲದಿರಲು ನಮ್ಮಿಬ್ಬರೊಳು ಅತಿ ದೂರದಂತರವಿದೇತಕಂತೆ ? ಮಡದಿಯಲ್ಲದೆ ಅವನ ಮುಡಿಗೆ ನಾನಾಗಿದ್ದ- ರೆಡೆಬಿಡದೆ ಇರುತಿರ್‍ದೆ ಮುಡಿಯ ಮೇಲೆ, ಮುಡ...
ಪ್ರೀತಿಯಿಂದ ಕೊಲ್ಲು ನೀ ಸುಖವಾಗಿ ಸಾಯುವೆ|| ಪ್ರೀತಿಸಿದಂತೆ ನಟಿಸಿ ಮಾತ್ರ ಮೋಸವ ಮಾಡಬೇಡ! ಪವಿತ್ರ ಪ್ರೀತಿ ನನ್ನದು, ಅದು ಎಂದೆಂದೂ ಅಜರಾಮರ|| ಮಗುವು ಅಮ್ಮನ ನಂಬಿದಂತೆ ನಾನು ನಿನ್ನ ನಂಬಿದೆ| ತಂಗಿಯು ಅಣ್ಣನ ನಂಬಿದಂತೆ ನಾ ನಂಬಿದೆ| ಹೂವೊಂದು ...













