
ತುಳುನಾಡು ರಮಣೀಯವಾದ ಪವಿತ್ರ ಕ್ಷೇತ್ರ ಇದನ್ನು “ಲ್ಯಾಂಡ್ ಆಫ್ ಟೆಂಪಲ್ಸ್” ಎಂದು ಕರೆಯಲಾಗಿದೆ. ಜಲ-ನೆಲ-ಗಾಳಿ-ಮಳೆ ಜನೋಪಯೋಗಕ್ಕಾಗಿ ವಿಪುಲವಾಗಿ ಲಭ್ಯವಿರುವ, ವನ ಸಂಪತ್ತು, ಕೃಷಿ, ಅನೇಕ ಬಗೆಯ ಮನೋಹರವಾದ ಫಲ-ಪುಷ್ಪಗಳಿಂದ ಸಮೃದ್ಧ...
ದೇವರು ಮತ್ತು ಒಬ್ಬ ಮನುಷ್ಯನ ನಡುವೆ ನಡೆದ ಸ್ವಾರಸ್ಯಕರ ಹಾಗೂ ಅರ್ಥಪೂರ್ಣ ಸಂಭಾಷಣೆ. ಮನುಷ್ಯ:- “ನಿನಗೊಂದು ಪ್ರಶ್ನೆ ಕೇಳಲೇ?” ದೇವರು:- ” ಕೇಳು” ಮನುಷ್ಯ:-“ಇಂದು ನಾನಂದುಕೊಂಡ ಯಾವ ಕೆಲಸಗಳು ನಡೆಯಲಿಲ್ಲ ಏ...
ಶಾಲೆಗೆ ಹೋಗುವ ಚಿಕ್ಕ ಮಕ್ಕಳನ್ನು ಪರಿಚಯವಾದರೆ ನಾನು ಅವರನ್ನು ‘ನಿಮ್ಮ ಮೆಚ್ಚಿನ ಅಧ್ಯಾಪಕರು ಯಾರು?’ ಎಂದು ಕೇಳುವುದಿದೆ. ಅವರು ಕೆಲವು ಸಲ ಹೇಳುತ್ತಾರೆ. ‘ಯಾಕೆ?’ ಎಂದು ಕೇಳುತ್ತೇನೆ. ಅದಕ್ಕೆ ಅವರು ಅಷ್ಟು ಬೇಗನೆ ಉತ್ತರಿಸುವುದಿಲ್ಲ. ಮತ್ತೆ ...
ಮರೆವಿಗೂ ನನಗೂ ಬಹು ಹಿಂದಿನಿಂದ ನಂಟು ಅಂಟಿಕೊಂಡು ಬಂದಿದೆ. ಮರೆವು ಅಂದರೆ ಇಲ್ಲಿ ಅರವತ್ತರ ಅರಳು ಮರಳೂ ಅಲ್ಲ; ನಿಜದ ನೆನಹನ್ನು ಮರೆತು, ನಿಂತ ಪಾರಮಾರ್ಥಿಕ ಮರೆವೂ ಅಲ್ಲ. ಜೀವನವನ್ನು ಎದುರಿಸುಲಿಕ್ಕಾಗದೆ, ಮರೆವಿನ ವಿಶಾಲ ಬಾಹುವಿನಲ್ಲಿ ಆಶ್ರಯ ...
ತೀರ ಸರಳವಾದ ಒಂದು ಕಂಬಿಯನ್ನು ತಗೆದುಕೊಂಡು ಅದರ ಅರ್ಧ- ಭಾಗವನ್ನು ನೀರಲ್ಲಿ ಮುಳುಗಿಸಿ ಹಿಡಿಯಿರಿ. ಕಂಬಿಯು ಮಧ್ಯದಿಂದ ಡೊಂಕಾದಂತೆ ಕಾಣಿಸುತ್ತದೆ. ಆದರೆ ಅದರ ಆ ರೂಪು ಸಟಿಯಾದದ್ದು. ಹಾಗೂ ಕಂಬಿಯು ನಿಜವಾಗಿ ಡೊಂಕವೇ ಆಗಿದ್ದರೆ ನಮ್ಮ ವಿಚಾರವೇ ತ...
ಪ್ರಿಯ ಸಖಿ, ಪುಸ್ತಕದಿ ದೊರೆತರಿವು ಮಸ್ತಕದಿ ತಳೆದಮಣಿ. ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಪುಸ್ತಕ ಜ್ಞಾನವು ಬಹಿರಂಗ ವ್ಯಾಪ್ತಿಯಲ್ಲಿ ಬರುವುದು. ಚಿಂತನೆ ಜನ್ಯವಾದ ಜ್ಞಾನವು ಅಂತರಂಗ ವ್ಯಾಪ್ತಿಯಾದುದ...
ಬಯಲ ಸೀಮಿ ಮಾಳಿಗೆಯ ಮೇಲೆ ಅಂಗಾತ ಮಲಗುವ ಚಟವಿದ್ದವರಿಗೆ ಈ ಮುಗಿಲಮಾವನ ಪ್ರೇಮ ಪ್ರಸಂಗಗಳು ಪುರಮಾಶಿ ಲಭ್ಯ! ಆ ಮಾಳಿಗೆ… ಆ ಗಾಳಿ…. ಆ ಏಕಾಂತದೊಂದಿಗೆ ಗಗನದ ತುಂಬಾ ಗಗನಾಕಾರವಾಗಿ ತೇಲಾಡುವ ಚೈತನ್ಯ ನೌಕೆಗಳು… ಮುಗಿಲ ಅಂಗಳದಿಂದ ಮನೆಯ ಅಂಗಳಕ್ಕೆ ತ...
ಇಡೀ ಮಾನವ ಕುಲದ ಮನಸ್ಸನ್ನು ಮೋಸಗೊಳಿಸಿ ಸಮಾಜದ ವಿಕೃತಿಗೆ ಕಾರಣವಾಗಿರುವ ಒಂದು ಶ್ಲೋಕ ಇದೆ. ಅದು ಬ್ರಾಹ್ಮಣ ಎಂದರೆ ಯಾರು ಎಂದು ತಿಳಿಸಲು ಅಳತೆಗೋಲಾಗಿರುವ ಶ್ಲೋಕ. (ಹುಟ್ಟಿನಿಂದ ಶೂದ್ರನಾಗಿ, ತನ್ನ ಕರ್ಮಾಧಿಕಾರದ ನಿರ್ವಹಣೆಯಿಂದ ದ್ವಿಜನಾಗಿ, ವ...
ಇದು ಅವರಿಗೆ ಹುಟ್ಟಿನಿಂದಲೇ ಬಂದ ಒಂದು ಶಾಶ್ವತ ನ್ಯೂನತೆಯೇ? ನನಗೆ ಆಶ್ಚರ್ಯವೆನಿಸುವುದೇನೆಂದರೆ ಕರ್ನಾಟಕದ ನಗರಗಳಲ್ಲಿನ ಅಂಗಡಿ ಬೀದಿಗಳನ್ನು ನೋಡಿದರೆ ಒಂದು ನೂರು ಅಂಗಡಿಗಳಲ್ಲಿ ೬-೭ ಅಂಗಡಿಗಳು ಮಾತ್ರ ಕನ್ನಡಿಗರಿಂದ (ಇಲ್ಲಿ ಕನ್ನಡಿಗ ಅಂದರೆ ಮ...
ಕಾಂಪೌಂಡ್ ನಲ್ಲಿರುವ ಗಿಡದಲ್ಲಿನ ಮೊಗ್ಗು ಹೂವಾಗಿ ಅರಳೋದನ್ನು ನೋಡಿದ್ದೀರಾ. ಕತ್ತಲು ಕರಗಿ ಬೆಳಗಾಗುವ ಪರಿಯನ್ನು ಕಂಡಿದ್ದೀರಾ, ಮನೆಯ ಮುಂದಿನ ಬೋಳಾದ ಮರ ಚೈತ್ರದಲ್ಲಿ ನೋಡುನೋಡುತ್ತಲೆ ಚಿಗುರೋಡೆದು ಹಸಿರುಡುವುದನ್ನು ವೀಕ್ಷಿಸಿದ್ದೀರಾ ಇವೆಲಾ ಕ...






















