
ತಪಿಸಿ ನಾನೊಮ್ಮೊಮ್ಮೆ ಮೈ ಮರುಗಿಹೆನು ಪಾಪಿಯೆಂ ದಾದೊಡೇನಾಗಳೆನ್ನರಿವೆನ್ನೊಳಿತ್ತೇಂ? ಆ ವಸಂತನ ಪೆಂಪು, ಆ ಗುಲಾಬಿಯ ಸೊಂಪು, ಆ ಮಧುವಿನಿಂಪೆನ್ನ ತಪವನಳಿಸಿದುವು. *****...
ನೀನೀತರ ನೋಡುವಿಯೇ ಇದರರ್ಥವ ಹೇಳುವಿಯೇ ನೀ ನಿನ್ನಷ್ಟಕಿದ್ದಾಗ ನಾ ನನ್ನಷ್ಟಕಿದ್ದಾಗ ಒಲುಮೆಯೆಂಬುದಿದು ಎಲ್ಲಿತ್ತೋ ಹಾಡಿಯಲದು ಬಿದ್ದಿತ್ತೋ ಕೇದಿಗೆ ಬನದಲಿ ಅಡಗಿತ್ತೋ ನದೀ ದಂಡೆಯಲಿ ಆಡುತಿತ್ತೋ ಯಾರಿಗು ಕೇಳದೆ ಹಾಡುತಿತ್ತೋ ಮಧುರ ಕಾನನವ ಕಾಡುತ...
ಕರಣವಲಯದಿ ನಿಂತು ವಿಷಯವೈವಾಹಿಕದಿ ಪಡೆವ ಸೊಗಗಳನೊಲ್ಲದೆಯೆ ಮುಂದೆ ಸರಿದು ಮೈಜರೆದು ಮನಜರೆದು ಬುದ್ದಿ ತರ್ಕವ ಜರೆದು ಅದನೊಲ್ಲದಿದನೊಲ್ಲದಾವುದನೊ ತಿರಿದು ಊರಿಗೊಂದಿರುಳಂತೆ ನೆಲದಿ ನೆಲೆಯಿಲ್ಲದೆಯೆ ತಿರಿವ ತಿರುಕರ ಕಣಸೆ, ನಿನಗೆ ನೆಲೆ ಇಲ್ಲೆ? ಜಡ...
ಈ ಗುಬ್ಬಿಯೂ ಹಾಗೇ ನನ್ನ ಮಗಳಂತೆಯೇ ಎಷ್ಟೊಂದು ಹೋಲುತ್ತದೆ? ಟೊಂಗೆಗಳ ಕಂಡರೆ ಸಾಕು ಜೋಕಾಲಿ ಹಾಕುತ್ತಾಳೆ ಈ ಗುಬ್ಬಿಯೂ ಹಾಗೇ ನನ್ನ ಮಗಳಂತೆಯೇ ಎಷ್ಟೊಂದು ಹೋಲುತ್ತದೆ. ಜಿಟಿ ಜಿಟಿ ಮಳೆಯಲ್ಲಿ ಕುಣಿದು ಕುಪ್ಪಳಿಸಿ, ಪುಕ್ಕಗಳ ನೀರು ಕೊಡವಿ ಬಿಂಕದ ಕ...
-ದುರ್ಯೋಧನನ ಸಂಚಿನಂತೆ ಶಕುನಿಯಾಡಿದ ಕಪಟಜೂಜಿನಲ್ಲಿ ಸೋಲನುಭವಿಸಿ ರಾಜ್ಯ ಸಂಪತ್ತೆಲ್ಲವನ್ನೂ ಕಳೆದುಕೊಂಡ ಧರ್ಮಜನು, ಕಡೆಗೆ ತನ್ನ ತಮ್ಮಂದಿರನ್ನೂ, ಧರ್ಮಪತ್ನಿಯಾದ ದ್ರೌಪದಿಯನ್ನೂ ಸೋತು ಕೈಚೆಲ್ಲಿದನು. ಅಣ್ಣನ ಮೇಲಿನ ಗೌರವದಿಂದ ತಲೆಬಾಗಿದ ಭೀಮಾರ...
ಎದ್ದೇಳಿ ಎದ್ದೇಳಿ ಎದ್ದೇಳಿ ಎಲ್ಲ ಕನ್ನಡದ ತನವಿರುವ ಕನ್ನಡಿಗರೆಲ್ಲ ಬೆಳಗಾವಿ ನಮ್ಮಿಂದ ಸರಿಯುವ ಮುನ್ನ ಬೆಂಗ್ಳೂರು ದೆಹಲಿಯ ವಶವಾಗೊ ಮುನ್ನ ಕನ್ನಡವೆ ಮರೆಯಾಗಿ ಹೋಗುವ ಮುನ್ನ ಎದ್ದೇಳಿ ಕನ್ನಡಿಗರೇ ತೆರೆದು ಕಣ್ಣ ಕಾವೇರಿ ಕರುನಾಡ ತೊರೆಯುವ ಮುನ್...
“ಅದು ಇಲ್ಲ! ಇದು ಇಲ್ಲ! ಯಾವುದೇನೆನಗಿಲ್ಲ- ವೆನಬೇಡ, ಎಲ್ಲವಿದನಾರು ಪಡೆದರು, ಹೇಳು ? ದೈವವಿತ್ತಿಹ ಕೂಳು, ದೇವನಿತ್ತಿಹ ತೋಳು- ಬಲವ ನಂಬಿರಬಾರದೇ ! ಆಲಿಸೀ ಸೊಲ್ಲ ! ’ಬಾ’ ಎಂದವನೆ ಗೆಳೆಯ; ಬಾಯ್ಗೆ ಬಿದ್ದುದೆ ಬೆಲ್ಲ! ಕೊರೆದಿಟ್ಟ ತಾಣದಲ...
ಪಕ್ಷಿ ಇಂಚರ ಚಂದ ಪಂಚ ಪೀಠವೆ ಅಂದ ಬಾಳೆಹೊನ್ನೂರಿನಲಿ ಮನಕೆ ಆನಂದ ರಂಭಾಪುರಿ ಪೀಠ ನೋಡು ತಂಗಿ ||ಪಲ್ಲವಿ|| ತಾಯಿಯೆಂದರು ಗುರುವು ತಂದೆಯೆಂದರು ಗುರುವು ಅರುಹು ಮರೆತರೆ ಹೆಂಗ ಹೇಳೆ ತಂಗಿ ಕುಣಿಯೋಣ ಕೂಗೋಣ ಮಾಡೋಣ ಗುರುಗಾನ ಸತ್ಯ ಈಶ್ವರ ಜ್ಞಾನ ತಿ...













