
ಅವನನ್ನು ಪ್ರೀತಿಸಿದ ಹುಡುಗಿ ಒಮ್ಮೆ ಅವನೊಳಗೆ ಮತ್ತೊಮ್ಮೆ ಅವನನ್ನು ತನ್ನೊಳಗೆ ಹುದಿಗಿಸಿಕೊಂಡು ಮುತ್ತಿನ ಮಳೆ ಸುರಿಮಳೆ ಅಮೆರಿಕದ ಬಿಳಿಗೊಂಬೆಗೆ ನವಾಬ್, ಗಲ್ಲ ತುಟಿ ಒತ್ತಿ ಮುತ್ತಿ ಮೇಲಕ್ಕೆತ್ತಿ ಸತ್ಯದ ಕತೆ ಬಿಚ್ಚುವಿಕೆಯ ಹೊಯ್ದಾಟ ಏನೂ ಇಲ್ಲ...
ನಾಲ್ಕು ದಿನಗಳ ಕಾಲ ಬೇರೆಯೂರಿಗೆ ಸಾಗಿ ನಿನ್ನ ಕನಸನು ಮರೆತು ನನ್ನಂತೆ ನಾನಿದ್ದು ಮತ್ತೆ ಹಿಂದಿರುಗುವೆನು, ಅಗಲಿಕೆಯ ದಿನಗಳಲ್ಲಿ ಇನಿತಾದರೂ ನಿನ್ನ ನೆನಪುಗಳು ಭುಗಿಲೆದ್ದು ಮನವ ಕೆರಳಿಸದಿರಲಿ, ವಿರಹ ಮಾಡಲಿ ನಿದ್ದೆ! ಮೌನ ಮಸಣದಲೆನ್ನ ಮನದಳಲ ಮಣ...
ಬೇಹಿನವರಿಂದ ಸುದ್ದಿ ಸಂಗ್ರಹಿಸಿ ರಾಯಭಾರಿಗಳ ಕರೆಸಿ ಕಿಟಕಿಬಾಗಿಲುಗಳ ಭದ್ರಪಡಿಸಿ ಮಂತ್ರಾಗಾರದಲ್ಲಿ ಒಂದು ದುಂಡು ಮೇಜಿನ ಸುತ್ತ ಆಪ್ತೇಷ್ಟನಂಟರೂ ಮಂತ್ರಿಗಳೂ ವಿಶೇಷ ಆಮಂತ್ರಿತರೂ ಪರಿಣತರೂ ಮಂಡಿಸಿ ಗೂಢಾಲೋಚನೆ ನಡಿಸಿ ಫೈಲುಗಳ ಮೇಲೆ ಫೈಲುಗಳೋಡಿ ...
ಒಡಲಲ್ಲೊಂದು ಕುಡಿ ಚಿಗುರಲಿಲ್ಲವೆಂದೇಕೆ ಹಲುಬುವಿರಿ, ಕುಡಿ ಗಾಗಿ ಹಂಬಲಿಸಿ ಕೊರಗಿ ಸೊರಗಿ ಬಾಳನ್ನೇಕೆ ವ್ಯರ್ಥಗೊಳಿಸಿ ಶೂನ್ಯ ವನ್ನಾಗಿಸುವಿರಿ ನಿಮ್ಮದೇನು ರಘುವಂಶ ಸೂರ್ಯವಂಶವೇ ಕುಲದೀಪಕನಿಲ್ಲದೆ ವಂಶ ಅಳಿಯತೆನಲು ಒಡಲು ಬರಿದಾಗಿಸಿದ ಆ ದೈವಕೆ ಸ...
ನನ್ನ-ನನ್ನಂತವರ ಹುಟ್ಟಿನೊಂದಿಗೇ ಆಳ ಬೇರು ಬಿಟ್ಟು ಬೆಳೆದ ಎಷ್ಟೊಂದು ಎಂದೆಂದೂ ಕೇಳಲಾಗದ ಪ್ರಶ್ನೆಗಳು! ಸೀತೆ ಸಾವಿತ್ರಿ ಅಹಲ್ಯೆ ಎಂದೂ ಕೇಳದ ಪ್ರಶ್ನೆಗಳು ದ್ರೌಪದಿ, ಗಾರ್ಗಿ, ಸಂಚಿಹೊನ್ನಮ್ಮ ಕೇಳಿಯೂ ಉಳಿದ ಪ್ರಶ್ನೆಗಳು! ಆದಿ ಅಂತ್ಯವಿಲ್ಲದೇ ದ...













