ಕಿಬ್ಬನಹಳ್ಳಿ ಕ್ರಾಸು
ಅಷ್ಟೇ ಅಂದುಬಿಟ್ಟರದು ಬರಿ ಪ್ರೋಸು
ದಾಟುವುದೇ ಬಲು ತ್ರಾಸು
ಎಂಬಷ್ಟನ್ನದಕ್ಕೆ ಸೇರಿಸಿದರೆ
ಪಯಿಟ್ರಿಯಾಗಿ ಬಿಡುತ್ತದೆ ನೋಡಿ ಸಲೀಸು
ಪೊಯಟ್ರಿ ಅಂದ್ರೆ ಅಷ್ಟೇಂತಲ್ಲ ಇದೊಂದು ಸ್ಯಾಂಪಲ್ ಪೀಸು.
*****