ಕುಂಟಯ್ಯಾ ನಿನ್ನಲ್ಲೇ ಸತ್ಯಕಿ ಉಂಟಯ್ಯಾ ||ಪ||
ಎಂಟು ದಿಕ್ಕನು ಒಯ್ದು ಒಂಟಿ ಬಾಯೊಳಗಿಟ್ಟು
ಸುಂಟರಗಾಳಿಗೆ ಸಿಗದ ಮಹಾತ್ಮನೆ ||೧||
ಬಯಲು ಬ್ರಹ್ಮಜ್ಞಾನಿಯಂದೆನಿಪ ನೆಲಗುಡ್ಡ
ದಯದ ಯೋಗಿಯ ಮನಕೆ ಒಲಿಸಿದ ಮಹಿಮನೆ ||೨||
ವಸುಧಿಪ ಶಿಶುನಾಳಧೀಶನ ಮಗನಿಗೆ
ರಸಬಿಂದು ಕೊಟ್ಟಂಥಾ ಅಸಮ ಸದ್ಗುರುನಾಥಾ ||೩||
***
ಕುಂಟಯ್ಯಾ ನಿನ್ನಲ್ಲೇ ಸತ್ಯಕಿ ಉಂಟಯ್ಯಾ ||ಪ||
ಎಂಟು ದಿಕ್ಕನು ಒಯ್ದು ಒಂಟಿ ಬಾಯೊಳಗಿಟ್ಟು
ಸುಂಟರಗಾಳಿಗೆ ಸಿಗದ ಮಹಾತ್ಮನೆ ||೧||
ಬಯಲು ಬ್ರಹ್ಮಜ್ಞಾನಿಯಂದೆನಿಪ ನೆಲಗುಡ್ಡ
ದಯದ ಯೋಗಿಯ ಮನಕೆ ಒಲಿಸಿದ ಮಹಿಮನೆ ||೨||
ವಸುಧಿಪ ಶಿಶುನಾಳಧೀಶನ ಮಗನಿಗೆ
ರಸಬಿಂದು ಕೊಟ್ಟಂಥಾ ಅಸಮ ಸದ್ಗುರುನಾಥಾ ||೩||
***