
ಬನ್ನಿ ತಿರುವಳ್ಳುವರ್ ಬನ್ನಿ ವಂದನೆ ನಿಮಗೆ ನಿಮ್ಮೊಡನೆ ನಮಗಿಲ್ಲ ಜಗಳ ಕಿತ್ತಾಟ. ಎಲ್ಲೆ ಇದ್ದರು ನೀವು ಬೆಳಕಿನಾರಾಧಕರು? ಪಂಪ ರನ್ನರ ಬದಿಗೆ ನಿಮಗೂ ಇಟ್ಟಿದ್ದೇವೆ ಬೆಳ್ಳಿ ಪೀಠ ದೂರ ಶಿಖರದಲ್ಲೆಲ್ಲೊ ನಿಂತಿದ್ದರೂ ನೀವು ಎಲ್ಲ ಕಾಲಕ್ಕೂ ತನ್ನೊಡಲ...
ರೊಟ್ಟಿ ಹಸಿವೆಗೆ ನೀಡುವ ಪ್ರೀತಿಯ ಸಾತತ್ಯತೆಗೆ ಆಧಾರವಲ್ಲ ಅರ್ಹತೆ. ಪಡೆವ ತಾಕತ್ತಿಗಿಂತ ಕೊಡುವ ಔದಾರ್ಯ ದೊಡ್ಡದೆಂಬ ನಂಬಿಕೆ....
ನಂತರ ಬಂದೆವು ನಾವು ಹೈದರಾಬಾದಿಗೆ ಬರುವಾಗಲೇ ಮಧ್ಯಾಹ್ನ ಸುಡುಬಿಸಿಲು ರಾತ್ರಿ ಧಗೆ ಕಾರಲೆಂದು ಹಗಲೆಲ್ಲ ಕಾದು ಕೆಂಪಾಗಿರುವ ಕಲ್ಲು ಬಂಡೆಗಳು ಅವುಗಳ ಕೆಳಗೆ ಮಾತ್ರ ತುಸು ನೆಳಲು ಕ್ಲಾಕ್ ಟವರಿನ ಕಾಗೆ ನುಡಿಯಿತೊಂದು ಒಗಟು ನೀರಿಲ್ಲದ ಸಮುದ್ರ ಹಾಯಿ...
ಅದೆಲ್ಲಾ ನನಗೆ ಹೇಳಬೇಡಿ ಮನುಷ್ಯರಿಗೆ ಮನುಷ್ಯತ್ವ ಇದೆಯೋ ಮೊದಲು ನೋಡಿ ನೀವು ಹೇಳುವ ಧರ್ಮ, ಧರ್ಮಯುದ್ಧ, ಜಿಹಾದ್ ಅದೆಲ್ಲಾ ನನಗೆ ಸಂಬಂಧವಿಲ್ಲ. ಬಿಲ್ಲು, ಬಾಣ, ಗದೆ, ಕೋವಿ, ತುಪಾಕಿಯಂಥಾ ಚಿಲ್ಲರೆ ಅಸ್ತ್ರಗಳು ನನ್ನ ಹತ್ತಿರವಿಲ್ಲ. ದಯವಿಟ್ಟು ತ...













