
ಮಾತು ಎಂಬ ಎರಡಕ್ಷರ ಜನ್ಮಾಂತರಗಳ ನಿಲುವು ಅಮ್ಮಾ ಎಂಬ ಭಾವ ಮಮತಾಮಯಿ ಕರುಳ ಬಳ್ಳಿ ಸ್ವರೂಪ|| ನಮ್ಮ ಮಾತು ಭಾವನೆಯಂಗಳದೆ ಬೆರೆತಂತೆ ಜೀವನಾಡಿ ಸ್ವರ ಸಪ್ತಸ್ವರ ನಾದ ಜನುಮ ಓಂಕಾರ ರಾಕಾರ ಶಕ್ತಿ ಸ್ವರೂಪ|| ಮಾತು ಎಂಬ ಎರಡಕ್ಷರ ಅಲಂಕಾರ ಸದ್ ಗುಣಾಲೀ...
ರೊಟ್ಟಿ ಫಲವತಿಯಾದ ಸಂಭ್ರಮ, ಸಂಕಟ ತಳಮಳದಾತಂಕ ಅವ್ಯಕ್ತ. ಹಸಿವಿಗದರದೇ ಪ್ರಪಂಚ ವ್ಯಕ್ತಕ್ಕೇ ಕಿವುಡು. ಇನ್ನು ಅವ್ಯಕ್ತಕ್ಕೆ ದಿವ್ಯ ನಿರ್ಲಿಪ್ತ. *****...
ಬುದ್ಧ ಹೇಳಿದ ಮುಳ್ಳಿನ ಕಿರೀಟ ಧರಿಸಿದರೆ ನೋವುಗಳು ಎದೆಗಿಳಿದು ಅಲ್ಲಿ ಮರಗಳು ಹೂಗಳು ಹುಲ್ಲು ಹಸಿರು ಎಲ್ಲವೂ ಮೌನವಾಗುತ್ತವೆ. ಅವನಿಗೆ ಗೊತ್ತಿಲ್ಲ ಮುಳ್ಳಿನ ಹಾಸಿಗೆಯ ಕಡಿತದಲಿ ನಕ್ಷತ್ರಗಳ ತಿಳಿ ಬೆಳದಿಂಗಳು ಎಲ್ಲವೂ ಉಕ್ಕಿಯ ಉರಿಯಂತೆ ಸುಡುತ್ತ...
ಇಲ್ಲ…. ನಾನು ಕಣದಲ್ಲಿಲ್ಲ ಚಪ್ಪರ ಹಾರ ತುರಾಯಿಗಳೆ ಚಪ್ಪಾಳೆ ಶಿಳ್ಳೆ ಕೇಕೆಗಳೆ ನಾನು ಕಣದಲ್ಲಿಲ್ಲ. ಹೊಗಳಿಕೆಯ ಹೊನ್ನ ಶೂಲಗಳೆ ಭರವಸೆಯ ಬಿರುಸು ಬಾಣಗಳೆ ನಾನು ಕಣದಲ್ಲಿಲ್ಲ. ಎದುರಾಳಿಯ ಇರಿಯಲು ಸಿದ್ದವಾಗಿರುವ ಕತ್ತಿಗಳೆ ನನ್ನನ್ನು ಕಾಪಾ...
ರಾ ಎಂಬುದಾಗಿತ್ತು ನಿನ್ನ ಹೆಸರು ಹಲವು ಕಾಲದ ತನಕ ನೈಲ್ ನದಿಯ ಆಚೀಚೆಗೆ ನೀನೊಬ್ಬನೇ ದೇವರು ಹೊಲಗದ್ದೆ ನಿನ್ನ ದಿನದಿನದ ಉದಯ ಅಸ್ತಮಾನಗಳಲ್ಲಿ ಅಗಿ ಫಲವತ್ತು ತುಂಬಿದ ಕಣಜ ನಿನ್ನ ಅಪಾರ ದಯ ನದಿನೀರು ಕೂಡ ಹಾಗೆಯೇ ಹರಿದಿತ್ತು ಅರಿತಿದ್ದೆವು ನಾವದರ...













