ಕುಡಿಯ ಬೇಡವೆಂದರೂ ಕೇಳಲಿಲ್ಲ
ಹಿತನುಡಿ
ಕುಡಿದು ಕುಡಿದು ತಂದುಕೊಂಡ
ಸಾವಿನಗಡಿ
ಆಮೇಲೆ ಬುದ್ಧಿ ಬಂದರೇನು? ಬಿಡಿ
ವ್ಯರ್‍ಥವಾಯಿತು ಮಾನವಜನ್ಮ ನೋಡಿ
*****