
ಸಾವಯವವೆಂದರದು ಗೃಹಸ್ಥನಾಗುವುದೆಂದೆ ಸಂತೆಯೊಳಗಿಂದೇನೆ ತಂದರು ಕುಂದೆ ಸ್ವಗೃಹದ ಸುತ್ತಿನೊಳೆಲ್ಲ ಸೊತ್ತನು ಸಾನುರಾಗದಿ ಸಾಗುವಳಿಗೊಂಡೊಡಾತಂಗೆ ಸದೃಹಸ್ಥನೆಂದೆಂಬ ಶುಭನಾಮ ಸಲ್ಲುವುದು – ವಿಜ್ಞಾನೇಶ್ವರಾ *****...
ಬಂತು ಶ್ರಾವಣ ಎಂತು ಬದುಕುವಳೊ ನಲ್ಲೆ ಜೀವ ಉಳಿಸಿ ಎಂದು ಹಪಹಪಿಸಿ ಮೈಗೆ ಮನಸ್ಸಿಗೆ ಯಾತನೆಯ ಬರಿಸಿ ಬರಿದೆ ಕೊರಗದಿರು, ಸೊರಗದಿರು ನಲ್ಲ ತುಂತುರು ಮಳೆಯ ತುಷಾರಕ್ಕೆ ತಂಗಾಳಿಯ ಅಲೆ ಬಂದು ಸಿಲುಕಿದಾಗ ನನ್ನ ಹೃದಯದ ಎಳೆ ಎಳೆದಂತಾಗಿ ಯಕ್ಷ, ನಿನ್ನ ನ...
ಅಮ್ಮನ ತೊರೆದು ನಾವೆಲ್ಲ ಬದುಕುವ ಶಕ್ತಿ ನಮಗಿಲ್ಲ ಅವಳ ಉಸಿರಲಿ ಉಸಿರಾಗಿ ಬಾಳು ಬದುಕುವೆವು ನಾವೆಲ್ಲ || ಅಮ್ಮನ ರೀತಿಯೆ ಆ ಸಿಂಧು ಗಂಗೆ ಯಮುನೆ ಕಾವೇರಿ ತುಂಗೆ ಭದ್ರೆ ನಮ್ಮಯ ಬಾಳಿಗೆ ಆಧಾರವು ನಮ್ಮನ್ನು ಸಲಹುವ ತಾಯಿಯರು || ಜಾತಿ ಭೇದಗಳು ನಮಗಿ...
ನೀನು ಯಾರು? ಎಲ್ಲಿಂದ ಬಂದೆ ನೀನು?| ನೀನು ಬಂದ ಕಾರ್ಯವೇನು? ನಿನ್ನ ಕಾರಣಕರ್ತೃನು ಯಾರು?|| ನಾನು ಯಾರೆಂದು ತಿಳಿಯಲು ಇಲ್ಲಿ ಬಂದಿಹುದು| ನಾ ಎಲ್ಲಿಂದ ಬಂದೆ ಎನ್ನುವುದ ಅರಿಯನು ಇಲ್ಲಿ ಬಂದಿಹುದು| ನನ್ನ ಕೆಲಸ ಕಾರ್ಯಗಳ ಮನನ ಮಾಡಲೆಂದೇ ಇಲ್ಲಿ ಬ...
ಏನು ಹೇಳಲಿ ನಮ್ಮ ಶಿವರಾತ್ರಿ ಜಾಗರಣೆಯ ಪಿಶಾಚಿಗಳಂತೆ ರಾತ್ರಿ ಎಲ್ಲವ ಕಳೆದು, ಬೀದಿ ಬೀದಿಯ ಸುತ್ತಿ ಬೊಗಳುತಿಹ ನಾಯಿಗಳ ಮುಂದೆ, ನಗರ ಕಾಯುತಿಹ ಪೊಲೀಸರ ಹಿಂದೆ, ಅಲೆದಲೆದು ಶಿವನ ಗುಡಿಯ ಮುಂದೆ, ದಾಸರ ಶಿವಕಥೆಯ ಚಪ್ಪರದಲ್ಲಿ ಕ್ಷಣ ಹೊತ್ತು ನಿಂತು...
ಓ ಗಿರಿಯೆ ಮರಗಳೇ ಓ ಜೀವ ಜೀವಗಳೆ ನನ್ನೊಡೆಯ ಎಲ್ಲಿಹನು ಬೇಗ ಪೇಳಿ ಸಾಯುತಿಹೆ ತರಹರಿಸಿ ನಿರ್ಜೀವವಾಗಿರುವೆ ಅವನಿಲ್ಲದಾನಿನ್ನು ಹೇಗೆ ಇರಲಿ || ೧ || ಬಾವಿಯಲಿ ಜಲವೆಲ್ಲ ಬತ್ತಿ ಹೋದಂತಿಹುದು ಹಣ್ಣಿನಲಿ ರಸವೆಲ್ಲ ಒಣಗಿರುವುದು ದೀಪದಲಿ ಎಣ್ಣೆಯೇ ತಿ...













