ಶ್ರಾದ್ಧದ ದಿನ
ವೃದ್ಧರೊಬ್ಬರು ಆಗಮಿಸಿ
‘ಪರ’ ಸ್ಥಳದಿಂದೆನಲು
ಬೆದರಿ ಬೆವೆತಿದ್ದೆ.
*****