ನವಿಲಿನ
ಸಾವಿರ
ಕಣ್ಣಲಿ
ಅಚ್ಚಾಗಿದೆ
ಒಲವಿನ
ಕನಸು
ನರ್‍ತನ
ತೋರಿದೆ
ಕನಸಿನ
ಲೋಕದ
ಸೊಗಸು
*****