ಆಗಿದ್ದಳು
ಕನ್ನಡಮ್ಮ
ನಮ್ಮ ತಂದೆ, ತಾತ, ಮುತ್ತಾತರಿಗೆ
ತಾಯಿ.
ಆದಳು
ನಮಗೆ, ನಮ್ಮ ಮಕ್ಕಳಿಗೆ
ಮಲತಾಯಿ.
ನಮ್ಮ ಮೊಮ್ಮಕ್ಕಳು, ಮರಿಮಕ್ಕಳಿಗೆ
ಯಾರಾಗುವಳು ?
ತಾಯಿ.
*****