ಭಾರತಕ್ಕೆ ಬಂದಿತಂತೆ ಸ್ವಾತಂತ್ರದ ಹುಣ್ಣಿವೆ, ಕನ್ನಡಿಗರಿಗೇನಿದೆ, ಬರಿ ಕಂಬನಿಗಳ ಕಣ್ಣೆವೆ! ೧ ಈ ಹಬ್ಬದ ಬಯಕೆಯಿಂದ ನಾವು ದುಡಿದುದೆಷ್ಟು! ‘ಹಬ್ಬ ಬಹುದು, ಬಹುದು!’ ಎಂದು ಹಿಗ್ಗಿ ಮಿಡಿದುದೆಷ್ಟು! ಆದರೇನು? ಇಲ್ಲ ನಮಗೆ ಸುಖವು ಎಳ್ಳಿನಷ್ಟು- ಭಾ...
ಚಿಂತಿಸದಿರು ಮನವೇ ಜನರ ವಿಪರೀತವ ಕಂಡು ಕುಗ್ಗದಿರು ಜೀವವೆ ಈ ಜಗತ್ತು ವೇಗದಲಿ ಬದಲಾಗುವುದಕೆ ನೊಂದು|| ಜಗ ಓಡುತಿಹುದು ನಾಗಾಲೋಟದಲಿ ಹೊಸ ಹೊಸ ತಂತ್ರಜ್ಞಾನದ ಜೊತೆಯಲಿ| ಜನರೋಡುತಿರುವರು ಕಾಲಸಮಯದಿಂದೆ ಹಣಗಳಿಸುವ ಭರಾಟೆಯಲಿ| ಮರೀಚಿಕೆಯ ಕಂಡು ನಿಜ...
ಮರಗಳು ಮಾತಾಡುತ್ತವೆ ಮನುಷ್ಯರಲ್ಲ ಎಲೆಗಳು ಅಲೆದಾಡುತ್ತವೆ ನೆಮ್ಮದಿಯಿಲ್ಲ. ನಾಲಗೆ ನಂಬದ ನೆಲದಲ್ಲಿ ತೆನೆಗಳು ತುಂಬಿದ ತಲೆಯಲ್ಲಿ ಹೂಗಳು ಅರಳದ ಎದೆಯಲ್ಲಿ ಸತ್ತವು ಮಾತು ಮನುಷ್ಯರಲ್ಲಿ. ಮರುಕ ಹುಟ್ಟಿತು ಮರಗಳಿಗೆ ಕೊಂಬೆ ಚಾಚಿದವು ನಂಬಿ ನಕ್ಕವು ...
(೧೫-೮-೪೭) ಆ ಮಹಾತ್ಮರ ತಪವೊ ಭಕ್ತಿಭಾವದ ಗುಣವೊ ಭಾರತಿಯ ಕಣ್ಣೀರೊ ಉಳಿದವರ ಹಸಿವೊ ಜವಾಹರ ವಲ್ಲಭರ ರಾಜೇಂದ್ರ ಮೌಲನರ ನಿರುತ ಪೌರುಷವೆನಲು ಬಂದುದೀ ಬೆಳಕು. ನಿರುತ ತಾರುಣ್ಯದಲಿ ರಂಜಿಸುವ ಭಾರತಿಯು ಪರತಂತ್ರ ಬಂಧನದಿ ಮುದುಕಿಯಂತಾಗಿ ಇನ್ನೊಮ್ಮೆ ಸ...
ಫ್ಯಾಶನ್ ಶೋ, ರಿಯಾಲಿಟಿ ಶೋ ಟಿ.ವಿ. ಇಂಟರ್‌ನೆಟ್, ಚಾಟುಗಳಲ್ಲಿ ಮಗ್ನರಾಗಿ ಫಾಸ್ಟ್‌ಫುಡ್ ನೆಕ್ಕುವ ಐಷಾರಾಮಿ ಬಂಗಲೆ ವಾಸಿಗಳೇ ರಕ್ತದಲ್ಲಿ ಅದ್ದಿದ ರೊಟ್ಟಿ ತಿನ್ನಲು ನಿಮಗೆ ಸಾಧ್ಯವಾಗುವುದಾದರೆ ಹೇಳಿ? ಸೋದರಿ ಇರೋಮ್ ಶರ್ಮಿಳಾ ಯಾರೆಂದು ಗೊತ್ತೆ...
ಆ ತರ ಅವನು ಈ ತರ ಇವನು ನಾನೂ ನೀನೂ ಬೇರೆ ತರ ಎಲ್ಲರು ಒಂದೇ ತರ ಇರುತಿದ್ದರೆ ಎಂಥಾ ಬೇಸರ ಇರುತಿತ್ತೋ ಒಂದೇ ಎತ್ತರ ಒಂದೇ ನಿಲುವು ಒಂದೇ ಬಣ್ಣ ಒಂದೇ ಕಣ್ಣ ಎಲ್ಲರು ಒಂದೇ ತರ ಇರುತಿದ್ದರೆ ಎಂಥಾ ಬೇಸರ ಇರುತಿತ್ತೋ ಒಂದೇ ಭಾಷೆ ಒಂದೇ ಧರ್‍ಮ ಒಂದೇ ದ...
ಕೋಗಿಲೆ ಕೆಂಪಾಯ್ತು ಹಾಡು ರಂಗಾಯ್ತು ತಗ್ಗು ದಿಣ್ಣೆಗಳ ಹಲ ಕಾಲದ ಸೀಮೆ ಒಡೆದು ಚೂರಾಯ್ತು ಮೂಡಣದಲಿ ಸೂರ್‍ಯ ಹೊಸ ಬೆಳಕನು ತಂದ ಕತ್ತಲುಂಡ ಹಳೆ ಜಗದ ಮಂದಿಗೆ ಹೊಸ ಜಗವ ತೆರೆದ ಬೆಳದಿಂಗಳ ಚಂದ್ರ ಓಕುಳಿಯನು ಎರೆದ ಭ್ರಷ್ಟವಾದ ನೂರೊಂದು ಬಣ್ಣಕೆ ಹೊಸ ...





