
ಭಾವದ ಬೆನ್ನೇರಿ- ಆಕಾಶಕೆ ನೆಗೆಯುವೆಯೊ ಪಾತಾಳಕೆ ಇಳಿಯುವೆಯೊ ಕಡಲನು ಈಜುವೆಯೊ ಕಡಲಾಳವ ಸೇರುವೆಯೋ! || ಪ || ಭಾವದ ಬೆನ್ನೇರಿ- ಕೋಗಿಲೆ ಆಗುವೆಯೊ ನವಿಲಾಗಿ ಕುಣಿಯುವೆಯೊ ಕವಿತೆಯ ಬರೆಯುವೆಯೊ ಕತೆಯೇ ಆಗುವೆಯೋ! ಭಾವದ ಬೆನ್ನೇರಿ- ಗುರಿಯನು ಕಾಣುವೆ...
ಕವಿತೆಯೆಂದರೇ ವಿಸ್ಮಯ ಎಂದರು ಕೆಲವರು ಈ ಬದುಕು ಅದಕ್ಕಿಂತ ವಿಸ್ಮಯ ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ಒಂದು ಪದವೋ ವಾಕ್ಯವೋ ಕೈ ಹಿಡಿದರೆ ಮಾತು ಬೆಳಕಾದರೆ ಒಂದು ಕವಿತೆ ಈ ಬದುಕೋ ಕ್ಷಣ ಬಿಡದಂತೆ ಕೈ ಹಿಡಿದು ದರದರ ಎಳೆದು ಆಕಾಶಕ್ಕೋ ಪಾತಾಳಕ್ಕೋ ಎಸೆ...
ಅವರು ತ್ರಿಶೂಲಗಳನ್ನು ಹಿಡಿದಿದ್ದಾರೆ ಇವರು ತಲವಾರಗಳನ್ನು ಹಿಡಿದಿದ್ದಾರೆ ಕಿಚ್ಚು ಹಾಯಿಸುವ ಹಬ್ಬದಲಿ ಇಬ್ಬರೂ ಹುರುಪಿನಲಿ ಪಾಲ್ಗೊಂಡಿದ್ದಾರೆ! ‘ಅಲ್ಲಾ’ ಎಂದರೆ ನೇರ ಸ್ವರ್ಗಕ್ಕೆ ಅಟ್ಟುತ್ತಾರೆ ‘ರಾಮ’ ಎಂದರೆ ಇಲ್ಲ...
ಕೇಳಿರೈ ಸಭಾ ಬೆನ್ನೆಲವುಗಳೇ ತಮಗೆದೆಗಾರ್‍ಕಿದ್ದೊಡೆ ಎನ್ನ ಕಾವ್ಯವಂ ಮನದಲಿ ಪಠಿಸಿರೈ ನಿಲ್ಲು, ನಿಲ್ಲು, ಎಲೈ ಪಂಡಿತೋತ್ತಮನೇ ನಿನ್ನ ಕಾವ್ಯದಲ್ಲೇನಿಹುದು? ಮೈ ಮುಚ್ಚುವುದೋ? ಉದರ ತುಂಬುವುದೋ ಮೈ ಮೇಲಿನ ಆಭರಣವಾಗುವುದೋ ನೀ ನುಡಿಯದಿರು ಅಹಂನಲಿ ಹ...
ಒಮ್ಮೆ ಹುಟ್ಟುತ್ತೇವೆ ಒಬ್ಬತಾಯಿಯ ಗರ್ಭದಿಂದ ಅಣ್ಣ ತಮ್ಮಂದಿರಾಗಿ, ಅಕ್ಕತಂಗಿಯರಾಗಿ, ಇನ್ನೊಮ್ಮೆ ಸಿಗುವುದೇ ಈ ಯೋಗ? ಮರೆತೇ ಬಿಡುತ್ತೇವೆ ಜಗಳಾಡುತ್ತೇವೆ. ಒಂದೇ ಬಟ್ಟಲಲ್ಲಿ ಉಂಡು ಒಂದೇ ಮನೆಯಲ್ಲಿ ಬೆಳೆದೂ ಒಬ್ಬರಿಗೊಬ್ಬರು ಅಪರಿಚಿತರಾಗುತ್ತೇವೆ...
ಚಳಿಗಾಲದಂತಿದ್ದ ನಿನ್ನ ಅಗಲಿಕೆ ಹೇಗೆ ಕರಗಿ ಓಡುತ್ತಿರುವ ಸಂವತ್ಸರದ ಸುಖದ ಕೊಡುಗೆಯಾಗಿದೆ ಈಗ! ಎಷ್ಟು ಜಡಗಟ್ಟಿದೆ, ಎಂಥ ಕತ್ತಲೆ ಕಾಲ ಕಂಡೆ! ಮುದಿ ಫಾಲ್ಗುಣದ ಬರಿತನವೆ ಎಲ್ಲೆಲ್ಲೂ. ಕಳೆದ ಸಲ ನೀನಿರದ ಚೈತ್ರ-ಕಾರ್ತಿಕ ಅವಧಿ ಮಧುವಸಂತನ ಸಿರಿಯ ತ...
ಕತ್ತಲೆಯ ಕಿಡಿಗೇಡಿತನ ಕಂಡು ಋಭು ನೊಂದು ದೇವಗಾನದಿ ಬೆಳಕ ತಂದನೇನು? ಬೆಳಕೆ ದಾರಿಯತೋರು ಎಂಬ ಒಳದನಿ ಕೇಳಿ ಸೂರ್ಯನಾರಾಯಣನು ಬಂದನೇನು ? ತಾಮಸದ ಪಾಚಿಯನು ಎತ್ತಿ ಹಾಕಿದ ಹಾಗೆ ಹಿಮಕೆ ಮುತ್ತಿದ ತಿಮಿರರಾಸಿಯನ್ನು ಮಾಯಮಾಡಿದ ಅಬ್ಬ! ಆದಿತ್ಯನವಗಾವು-...
ಒಂದು ಸಿದ್ಧಾಂತದ ನ್ಯೂನ್ಯತೆಗಳನ್ನ ಅರಿಯಲು ಅದರ ಪರವಾಗಿ ನೋಡದೆ, ವಿರುದ್ಧವಾಗಿ ಮೊದಲು ನೋಡಬೇಕು ಆಗಲೇ ಸತ್ಯ ಆಚೆ ಬರುವುದು. *****...













