ಹೋಗುತ್ತಿದ್ದೆ ಹೇರ್ ಕಟ್‌ಗೆ ತಿಂಗಳಿಗೊಮ್ಮೆ ಕ್ರಮೇಣ ಆಗಿತ್ತದು ೩ ತಿಂಗಳಿಗೊಮ್ಮೆ ವರುಷಗಳುರುಳುತ್ತಾನ, ಕೂದಲುಗಳುದುರುತ್ತಾ ಅಯ್ಯೋ, ಈಗೆಲ್ಲ ಬರಿ ಹೇರ್ ಕೌಂಟ್! *****...

ಚಿಕ್ಕ ಶಿಶುವಾಗಿದ್ದ ಕಾಲವಿತ್ತೊಂದು; ಲೆಕ್ಕಿಸಲ್ಕೊಡಲಿತ್ತು ಅಡಿ ಎರಡು ಒಂದು; ಫಕ್ಕನಾ ಸ್ಮರಣೆಗೊಸರುವುದಶ್ರು ಬಿಂದು; ಮಿಕ್ಕ ನೆನಹುಗಳು ಕೊಡವಾ ತೋಷವೆಂದೂ. ಅಂದು ಅಮ್ಮನ ಕಂಕುಳಲಿ ಆಡುತಿದ್ದೆ; ಅಂದು ಅಪ್ಪನ ಕಾಲ ಕುದುರೆ ಮಾಡಿದ್ದೆ ಅಂದು ಪಾಠವ...

ಬರವೆಂದೊಂದು ಬಾವಿಯ ಮಾಡಿ ಬೇಡ ದಿರೆ ಬೇಕುಗೊಳಿಪ ಕಬ್ಬನು ಹೂಡಿ ಮತ್ತೆ ಬರವೆಂದೆನುತ ಬೋರನು ಮಾಡಿ ಮಳೆ ನೀರಿಂಗಿಸಲಿನ್ನಷ್ಟು ರೊಕ್ಕವ ಹೂಡಿ ಮೂಲಾ ಧಾರ ಋತುಚಕ್ರಗತಿ ಕೆಟ್ಟಿರಲಾರು ಕಾಯುವರೋ – ವಿಜ್ಞಾನೇಶ್ವರಾ *****...

ಬೆಳಗು ಬೆಳಗಲಿ ಹೂವು ಅರಳಲಿ ಆತ್ಮ ಪಕ್ಷಿಯು ಹಾರಲಿ ಸತ್ಯ ಗಾಳಿ ಬೀಸಲಿ ವಿಶ್ವ ಗಾನವ ಹಾಡಲಿ ಜಡವು ಜಾರಲಿ ಹಗುರವಾಗಲಿ ಬೆಳಕು ಮಾತ್ರವೆ ಉಳಿಯಲಿ ಮಿಂಚು ಮಿನುಗಲಿ ಶಕ್ತಿ ಸುರಿಯಲಿ ಯುಗದ ಬಾಗಿಲು ತೆರೆಯಲಿ ಪ್ರಾಣ ಸಖಿಯಲಿ ವಿಶ್ವ ಸಖನಾ ಪ್ರೇಮ ಮಿಲನ...

ಬಾಹುಬಲಿ ಕರುನಾಡ ಕಲಿ ಶೌರ್ಯ ಪರಾಕ್ರಮದ ಹುಲಿ ಭರತನ ಪರಾಜಯಿಸಿದ ವೀರಾಗ್ರಣಿ ಭಾರತ ಮಣ್ಣಲಿ ನಿಂತ ಹೊನ್ನಿನ ಗಣಿ ಸೌಂದರ್ಯ ಔನತ್ಯಗಳ ಮಕುಟಮಣಿ ವೀರ ರಣಾಂಗಣದೆ ಸೋದರನ ಸೋಲಿಸಿ ಆಸೆ ಆಕಾಂಕ್ಷೆಗಳೆಲ್ಲವನು ಕಡೆಗಣಿಸಿ ನಿಂತಿರುವೆ ಯೋಗಿಯಾಗಿ ತ್ಯಾಗಿಯ...

ಆ ಜಾತ್ರೆಯ ತುಂಬೆಲ್ಲಾ ಮಣ್ಣ ವಾಸನೆ ಹರ್ಷ ಗೆಲವು ಅತಿರೇಕಗಳು ತೊಟ್ಟಿಕ್ಕುವ ನಾಟಕಗಳು ಅಂಕದ ಪರದೆ, ಹೆಜ್ಜೆಗಳ ಮೇಲೆ ಅವರಿವರ ಪಾದದ ಗುರುತುಗಳು. ಆಶ್ಚರ್ಯ ಆಸಕ್ತಿಯ ಪರದೆಯ ಕತ್ತಲು ಬೆಳಕಿನಲಿ ಮಾರಾಟಕ್ಕೆ ಇವೆ ನಿರ್ಗತಿಕನ ಕನಸುಗಳು. ಗುಂಪಿನ ಮಧ...

ಹಿಂದೂ ದೇಶ ನಮ್ಮ ದೇಶ ತಾಯಿ ಭಾರತಿ ನಮ್ಮ ತಾಯಿ || ಸುಂದರ ವನವೆ ನಮ್ಮ ನಾಡು | ವಿಶ್ವಕಲಾ ಐಕ್ಯತೆಯ ಬೀಡು || ಶುದ್ಧ ನಡತೆ ನಮ್ಮ ಮನವು | ನಮ್ಮ ನಿಲುವೆ ಧರ್‍ಮವು || ಹಿ || ಸ್ಥಿರತೆಯೆ ವಜ್ರ ಕಲಶವು | ಧೈರ್‍ಯವೆ ಧೃಡ ನಿರ್‍ಧಾರವು || ನಿನ್ನ ಸ...

ನನಗೊಂದೆ ಕಾಡಿದೆ ನಿತ್ಯವೂ ವ್ಯಾಕುಲತೆ ಅವನ ದರುಶನಕ್ಕೆ ಮನವು ಹಾ ತೊರೆದಿದೆ ನನ್ನಂತರಂಗದಲಿ ನಿತ್ಯ ಅವನ ಧ್ಯಾನ ಎಂದಿಗಾಗುವುದೊದರುಶನ ಮನವು ಬೇಡಿದೆ ಬಾಳಿನಲಿ ಯಾರು ಯಾರಿಗೊ ನಾನು ನನ್ನ ಮನಸ್ಸನ್ನು ಪೂರ್‍ಣ ಅರ್ಪಿಸಿದೆ ನನ್ನೊಡೆಯಗೆ ಮರೆತು ನಿತ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...