ಬರವೆಂದೊಂದು ಬಾವಿಯ ಮಾಡಿ ಬೇಡ
ದಿರೆ ಬೇಕುಗೊಳಿಪ ಕಬ್ಬನು ಹೂಡಿ ಮತ್ತೆ
ಬರವೆಂದೆನುತ ಬೋರನು ಮಾಡಿ ಮಳೆ
ನೀರಿಂಗಿಸಲಿನ್ನಷ್ಟು ರೊಕ್ಕವ ಹೂಡಿ ಮೂಲಾ
ಧಾರ ಋತುಚಕ್ರಗತಿ ಕೆಟ್ಟಿರಲಾರು ಕಾಯುವರೋ – ವಿಜ್ಞಾನೇಶ್ವರಾ
*****
ಬರವೆಂದೊಂದು ಬಾವಿಯ ಮಾಡಿ ಬೇಡ
ದಿರೆ ಬೇಕುಗೊಳಿಪ ಕಬ್ಬನು ಹೂಡಿ ಮತ್ತೆ
ಬರವೆಂದೆನುತ ಬೋರನು ಮಾಡಿ ಮಳೆ
ನೀರಿಂಗಿಸಲಿನ್ನಷ್ಟು ರೊಕ್ಕವ ಹೂಡಿ ಮೂಲಾ
ಧಾರ ಋತುಚಕ್ರಗತಿ ಕೆಟ್ಟಿರಲಾರು ಕಾಯುವರೋ – ವಿಜ್ಞಾನೇಶ್ವರಾ
*****