ಹೋಗುತ್ತಿದ್ದೆ ಹೇರ್ ಕಟ್‌ಗೆ ತಿಂಗಳಿಗೊಮ್ಮೆ
ಕ್ರಮೇಣ ಆಗಿತ್ತದು ೩ ತಿಂಗಳಿಗೊಮ್ಮೆ
ವರುಷಗಳುರುಳುತ್ತಾನ, ಕೂದಲುಗಳುದುರುತ್ತಾ
ಅಯ್ಯೋ, ಈಗೆಲ್ಲ ಬರಿ ಹೇರ್ ಕೌಂಟ್!
*****
ಹೋಗುತ್ತಿದ್ದೆ ಹೇರ್ ಕಟ್‌ಗೆ ತಿಂಗಳಿಗೊಮ್ಮೆ
ಕ್ರಮೇಣ ಆಗಿತ್ತದು ೩ ತಿಂಗಳಿಗೊಮ್ಮೆ
ವರುಷಗಳುರುಳುತ್ತಾನ, ಕೂದಲುಗಳುದುರುತ್ತಾ
ಅಯ್ಯೋ, ಈಗೆಲ್ಲ ಬರಿ ಹೇರ್ ಕೌಂಟ್!
*****