ಅವಳದೇ ಆದ ಆ ಹಳೆಯ ಪೆಟ್ಟಿಗೆ ಈಗಲೂ ಇದೆ ಅವಳೊಟ್ಟಿಗೆ ಪಡಿಯಕ್ಕಿ ಕೆಡವಿ ಹೊಸಿಲು ತುಳಿದು ನವಬದುಕಿನೊಳಗೆ ಅಡಿಯಿರಿಸಿದಾಗಲೇ ಜೊತೆಯಾಗಿ ಸಖಿಯಾಗಿ ಬಂಧನವ ಬೆಳೆಸಿತ್ತು ನವ ವಧುವಿನ ನವಿರು ಭಾವನೆಗಳ ಗೊಂಚಲಿಗೆ ಹಸಿಹಸಿ ಕನಸುಗಳ ಭ್ರಾಮಕ ಜಗತ್ತಿನ ಬಯ...
ನಾರ್ಮಲ್ ಡೆಲಿವರಿಗಳು ಈಗ ಔಟ್ ಆಫ್ ಡೇಟ್ ಆಗಿರುವುದರಿಂದ ಹೆರಿಗೆ ಆಸ್ಪತ್ರೆಗಳನ್ನು ಸೆಂಟರ್ಸ್ ಫಾರ್ ಸಿಸೇರಿಯನ್ ಎಂದು ಮರುನಾಮಕರಣ ಮಾಡಲು ರೆಸಲೂಶನ್ ಮಾಡಿದೆಯಂತೆ ಮೆಡಿಕಲ್ ಅಸೋಷಿಯೇಷನ್. *****...
ಏಕೀಕರಣದ ಪೂರ್ವದಲ್ಲಿ ಬರೆದ ಕವನ ೧ ಒಂದಿರುಳ ಕನಸಿನಲಿ ಕನ್ನಡಮ್ಮನ ಕೇಳಿದೆನು ‘ಬೇಕು ನಿನಗೇನು ಎಂದೂ’ ೨ ಪೌರ್ಣಿಮೆಯ ಚಂದ್ರನಿಗೆ ಕಲೆಯ ತೆರದೀ ನನಗೆ ಒಡೆದ ಕರ್ನಾಟಕದ ಕುಂದು ಎಂದೂ ೩ ಕೋಡಿಯೊಡೆದಿಹ ಕಣ್ಣೀರು ಹೊಳೆಯಾಗಿ ಬಿಡದೆ ಸುರಿಸಿ ಮನಬಿಚ್ಚಿ...
ಲೇ, “ಈಳಿಗೆ ಮಣೆ ಮುಂದೆ ಈರುಳ್ಳಿಯೇ ಇಲ್ಲ ಮತ್ತೇಕೆ ಕಣ್ಣೀರು?” “ಅದು ಇಲ್ಲವೆಂದೇ ಕಣ್ಣೀರು ರೀ.” ಅವಳೆಂದಳು! *****...
ನಾನು ವಿದ್ಯಾರ್ಥಿಗಳನ್ನು ಹೆಚ್ಚಾಗಿ ಪ್ರೀತಿಸುತ್ತೇನೆ, ಅವರೊಂದಿಗೆ ನಾಲ್ಕು ಕಾಲ ಇರಲು ಇಚ್ಛಿಸುತ್ತೇನೆ. ಏಕೆಂದರೆ, ಅವರ ಕಣ್ಣುಗಳಲ್ಲಿ ಹೊಳೆವ ಕುತೂಹಲಕ್ಕಾಗಿ, ಹೊಸದನ್ನು ಹಂಬಲಿಸುವ ಅವರ ಕಾತುರಕ್ಕಾಗಿ, ಅವರ ಕಳಂಕರಹಿತ ನಿರ್ಮಲ ನೋಟಕ್ಕಾಗಿ, ಬ...
ಜೋಡಿಹಕ್ಕಿ ಹಾರುತಿದೆ ನೋಡಿದಿರಾ? ಕತ್ತಲೆಯ ಕಬ್ಬಕ್ಕಿ ಬೆತ್ತಲೆಯ ಬೆಳ್ಳಕ್ಕಿ ಜೋಡಿ ಸೇರಿದೆ ಜಗದ ಗೂಡಲ್ಲಿ ಕತ್ತಲೆಯ ಮೊಟ್ಟೆಯಲಿ ಹಗಲ ಬೆಳಕ ಹರಿಸಿದೆ ನಮ್ಮ ಬಾಳ ಹರಿಸಿ *****...
ಆಕಾಶದೊಡಲೊಳಗಲ್ಲಲ್ಲಿ ಶಾಪಿಂಗ ಸ್ಟಾಪ್‌ಗಳಿದ್ದಿದ್ದರೆ…. ಪರ್ಸ ತುಂಬಾ ಡಾಲರ್‍ಸ್ ಡ್ಯೂಟಿ ಕೊಟ್ಟರೂ ಪರವಾಗಿಲ್ಲ ಬೇಕಾದಷ್ಟು ಸಿಲ್ಕೀ ಕಾಸ್ಮೆಟಿಕ್ಸ್ ಬಣ್ಣಬಣ್ಣದ ಬಟ್ಟೆಗಳು ಡೈಮಂಡ ಸ್ಟಾರ್‍ಸ್ ಕಾಮನಬಿಲ್ಲು ಏನೆಲ್ಲ ಪ್ಯಾಕ್ ಮಾಡಿಸಬಹುದಿತ...
ಏಕೋ, ಏನೋ ತಿಳಿಯದೆನಗೆ ತಿಳಿವು ದೋರೋಯುಷೆ ದಾರಿಯು, ಒಂದೆ ಬೇರಿನ ರೆಂಬೆಕೊಂಬೆಗೆ ರಂಗು-ರಂಗುದಳ ಭಿನ್ನ ಮಾಯೆಯು | ಈ ನೆಲವು, ಜಲವು, ಗಾಳಿ ಪುಣ್ಯವು ಸಂಭವಿಸೋ ಯುಗ-ಜುಗ ದೈವಕೆ, ಯಾವ ಮತಿಯತಿಮತಿ ಮೌಢ್ಯ ಸರತಿಯೋ ಜನ-ಮನಕೊಂದೊಂದು ದೈವ ಪೀಠಿಕೆ | ...
ಹೆಜ್ಜೆಗಳು ಸೋತು ದಿನದ ಸೂರ್ಯ ಕಂತಿದ್ದಾನೆ ನಾಳೆಯ ಕಾಲವ ನಡೆಸುವ ರಾತ್ರಿಯಲಿ ಚೆಲ್ಲಿವೆ ನಕ್ಷತ್ರಗಳು ಬಾನತುಂಬ ಮನದ ಭಾವಕೆ ವಿದಾಯವಲ್ಲ ಇದು ಹೊಸಹುಟ್ಟು ತೆರೆದುಕೊಳ್ಳುವ ಬಸಿರು ಬಾಹು ಬಂಧನಗಳು ಹರಡಿವೆ ಇಳೆಯಲಿ. ಸಿದ್ಧಾರ್ಥನ ಹುಡುಕಾಟದ ಕಳವಳ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






