ನಾಳೆ ಎಂಬ ನಾನು ಸೇರಿ ಹೋಗುವೆನು ನೂರ್ಕೋಟಿ ನಿನ್ನೆಗಳಲ್ಲಿ ನನ್ನತನ ವಿಲ್ಲದೇ ! ನಿನ್ನೆ ಆಶಾವಾದಿ,ನಾಳೆ ಸುಖವಿಹುದು ಬೆಳಗು ಹರಿದಾಗ ಬಟಾಬಯಲು ಅದು ತಿರುಕನ ಕನಸು! ನಿನ್ನೆ ನಿರಾಶೆಯ,ಕಾರ್ಮೋಡ ಬೆಳಗು ಹರಿಯಿತು ನೋಡು, ನನ್ನ ಸಾವಿರಾರು ನಾಳೆ ಗಳೂ...
ಗುಂಡನ ಹೆಂಡತಿ ಶೀಲಾ ಹೇಳಿದ್ಲು “ಪಕ್ಕದ ಮನೆ ಸುಂದರ ತನ್ನ ಹೆಂಡ್ತಿ ಸುಶೀಲಳಿಗೆ ದಿನಾ ಆಫೀಸಿಗೆ ಹೋಗುವಾಗ ಮುತ್ತು ಕೊಟ್ಟು ಹೋಗ್ತಾನೆ, ನೀವು ಯಾಕೆ ಹಾಗೆ ಮಾಡಬಾರದು ?” ಗುಂಡ ಹೇಳಿದ “ನಾನು ಕೊಡ್ತಿದ್ದೆ ಆದರೆ ಸುಂದರ ಬಿಡಬ...
ಬಾಳೊಂದು ಜಾರು ಬಂಡೆ ಹತ್ತಿ ಇಳಿವುದು ತಡವರಿಸಿದರೆ ಜೋಕೆ! ತಲೆಮಂಡೆ! *****...
ರೊಟ್ಟಿಯಂತೆಹಸಿವೆಗೆ ಮಿತಿಗಳಿಲ್ಲ. ಇಂಚಿಂಚೂ ಬಿಡದಂತೆ ಹಸಿವು ಮುತ್ತುವಂತೆ ರೊಟ್ಟಿ ಆವರಿಸುವುದಿಲ್ಲ. *****...
ಎಲ್ಲಾ ಅಬ್ಬರಗಳ ನಡುವೆ ಮೆಲ್ಲಗೆ ನಿನ್ನ ಧ್ವನಿ ನಿಟ್ಟುಸಿರು ಕೇಳಿಸುತ್ತದೆ ಬೆವರ ಹನಿ ಗುಂಟ ಇಳಿದ ಶ್ರಮ ಬೇಗುದಿಯಲಿ ಮಣ್ಣ ಅರಳಿಸಿ ನೀರು ಹನಿಸಿದೆ. ಸೋಕಿದ ವ್ಯಾಪಕ ಗಾಳಿ ಎದೆಯೊಳಗೆ ಇಳಿದು ಉಸಿರಾಡಿದ ಸದ್ದುಗಳು ಹರಡಿ ಹಾಸಿವೆ ಗೊತ್ತೇ ಆಗದ ಹಾಗ...
‘ಆಕ್ಟೋಪಸ್’ ಎನ್ನುವ ಪದವೇ ‘ದೈತ್ಯ ಮೀನು’ ಎಂಬ ಅರ್ಥ ಸೂಚಿಸುತ್ತದೆ. ಆದರೆ ನಾವು ತಿಳಿಸುಕೊಂಡಷ್ಟು ಅಪಾಯಕಾರಿ ಪ್ರಾಣಿಯಲ್ಲ ಅದು. ‘ಆಕ್ಟೋಪಸ್’ ಎನ್ನುವುದು ಎಂಟು ಕಾಲುಗಳು ಎಂಬರ್‍ಥ ಕೊಟ್ಟರೂ ಅದು ಹೊಂದಿರುವು ಎಂಟು ತೋಳುಗಳನ್ನು ಸೂಚಿಸುತ್ತದೆ....
ಗುಡಿಯೊಳಗಿನ ಕಲ್ಲಿಗೆ ರೇಶ್ಮೆ ಸೀರೆ ಉಡಿಸಿ ಹೂವು ಮುಡಿಸಿ ಆಭರಣ ತೊಡಿಸಿ ಮಾತೆ ಎನ್ನುವ ನೀವು ಹೊರಗೆ ಜೀವಂತಿಕೆಯ ಮುಡಿ ಎಳೆದು ಕೆಡವಿ ಸೀರೆ ಸೆಳೆದು ಅಬಲೆಯಾಗಿಸುವಿರಲ್ಲ!! *****...
ಹೆಸರು ಅಳಿಸಿ ಬದುಕಬೇಕೊಮ್ಮೆ ನೀನು ಸಹ ನಾನು ಸಹ ಅವರು ಸಹ ಹೊಸ ಮಳೆಗೆ ಹೊಸ ದಂಡೆ ಹೊಸ ಕಡಲು ಹೊಸ ಜನ್ಮ ತಾಳಿದಂತೆ ಯಾವ ಕಡಲಿಗೆ ಯಾವ ಹೆಸರು?? ಯಾವ ನದಿಗೆ ಯಾವ ಹೆಸರು?? ಇರುವ ಒಂದೇ ಕಡಲಿನಲ್ಲಿ ಎಲ್ಲಿ ಮಿಲನವಾದಯೋ?? ಯಾವ ನದಿಯ ಎಲ್ಲಿ ಹುಡುಕಲಿ...
ನ್ಯೂಯಾರ್ಕಿನ ನಮ್ಮ ಡೌನ್ಟೌನ್ ಆಫೀಸಿನಲ್ಲಿ, ಬ್ರಿಜೆಟಳನ್ನು ಮೊತ್ತಮೊದಲು ನೋಡಿದಾಗ ನನಗೆ ಥಟ್ಟನೆ ರಾಜಿಯದೇ ನೆನಪಾಗಿತ್ತು. ಯಾಕೆಂದು ಗೊತ್ತಿಲ್ಲ; ಅಂದರೆ ಮುಖಲಕ್ಷಣದಲ್ಲಿ ಅವಳಿಗೆ ರಾಜಿಯ ಹೋಲಿಕೆ ತಟಕೂ ಇರಲಿಲ್ಲ. ರಾಜಿಯದು ಉದ್ದ ಚೂಪು ಕೋಲಿನಂ...
ಬದುಕಿದ್ದಾಗ ದೇಹದ ಮೇಲೆ ಮೋಹ ಮಮಕಾರದ ಅಮಲು ಸತ್ತಾಗ ನಾಯಿ ನರಿಗಳ ಪಾಲು *****...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...







